ಹಿನ್ನೋಟ 2015

2015ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು

2015ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು
2015ರಲ್ಲಿ ಭಾರತದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಾರುಗಳ ಮಾರಾಟ ಪ್ರಮಾಣ ಕ್ಷೀಣಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ ಏಪ್ರಿಲ್ ನಲ್ಲಿನ ವರದಿಯಂತೆ ಭಾರತದಲ್ಲಿ ಕಾರು ಮಾರಾಟ ಪ್ರಮಾಣ ಶೇ.10.15ಕ್ಕೆ ಕುಸಿದಿತ್ತು, ಇ
Published On :
ನಂ-9 ಮಾರುತಿ ಸೆಲೇರಿಯೋ
ಒಂಭತ್ತನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಸೆಲೇರಿಯೋ ಸರಣಿಯ ಕಾರುಗಳಿದ್ದು, 2015ರಲ್ಲಿ 6,956 ಕಾರುಗಳು ಮಾರಾಟವಾಗಿವೆ.
ನಂ-9 ಮಾರುತಿ ಸೆಲೇರಿಯೋಒಂಭತ್ತನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಸೆಲೇರಿಯೋ ಸರಣಿಯ ಕಾರುಗಳಿದ್ದು, 2015ರಲ್ಲಿ 6,956 ಕಾರುಗಳು ಮಾರಾಟವಾಗಿವೆ.
ನಂ-8 ಹುಂಡೈ ಇಯಾನ್
ಎಂಟನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಇಯಾನ್ ಸರಣಿಯ ಕಾರುಗಳಿದ್ದು, ಈ ಬಾರಿ 7,154 ಕಾರುಗಳು ಮಾರಾಟವಾಗಿವೆ.
ನಂ-8 ಹುಂಡೈ ಇಯಾನ್ಎಂಟನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಇಯಾನ್ ಸರಣಿಯ ಕಾರುಗಳಿದ್ದು, ಈ ಬಾರಿ 7,154 ಕಾರುಗಳು ಮಾರಾಟವಾಗಿವೆ.
ನಂ-7 ಮಾರುತಿ ಬಲೇನೋ
ಏಳನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಬಲೇನೋ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 9,074 ಕಾರುಗಳು ಮಾರಾಟವಾಗಿವೆ.
ನಂ-7 ಮಾರುತಿ ಬಲೇನೋಏಳನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಬಲೇನೋ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 9,074 ಕಾರುಗಳು ಮಾರಾಟವಾಗಿವೆ.
ನಂ-6 ಹುಂಡೈ ಐ20
ಆರನೇ ಸ್ಥಾನದಲ್ಲಿ ಹುಂಡೈ ಸಂಸ್ಥೆಯ ಐ20 ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 10,074 ಕಾರುಗಳು ಮಾರಾಟವಾಗಿವೆ.
ನಂ-6 ಹುಂಡೈ ಐ20ಆರನೇ ಸ್ಥಾನದಲ್ಲಿ ಹುಂಡೈ ಸಂಸ್ಥೆಯ ಐ20 ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 10,074 ಕಾರುಗಳು ಮಾರಾಟವಾಗಿವೆ.
ನಂ-5 ಮಾರುತಿ ಸ್ವಿಫ್ಟ್
ಐದನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಸ್ವಿಫ್ಟ್ ಕಾರುಗಳಿದ್ದು, 2015ರಲ್ಲಿ 11, 859 ಕಾರುಗಳು ಮಾರಾಟವಾಗಿವೆ.
ನಂ-5 ಮಾರುತಿ ಸ್ವಿಫ್ಟ್ಐದನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಸ್ವಿಫ್ಟ್ ಕಾರುಗಳಿದ್ದು, 2015ರಲ್ಲಿ 11, 859 ಕಾರುಗಳು ಮಾರಾಟವಾಗಿವೆ.
ನಂ-4 ಹುಂಡೈ ಗ್ರಾಂಡ್ ಐ10
ನಾಲ್ಕನೇ ಸ್ಥಾನದಲ್ಲಿ ಹುಂಡೈ ಸಂಸ್ಥೆಯ ಐ10 ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 12, 899 ಕಾರುಗಳು ಮಾರಾಟವಾಗಿವೆ
ನಂ-4 ಹುಂಡೈ ಗ್ರಾಂಡ್ ಐ10ನಾಲ್ಕನೇ ಸ್ಥಾನದಲ್ಲಿ ಹುಂಡೈ ಸಂಸ್ಥೆಯ ಐ10 ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 12, 899 ಕಾರುಗಳು ಮಾರಾಟವಾಗಿವೆ
ನಂ-3 ಮಾರುತಿ ವ್ಯಾಗನಾರ್
ಮಾರುತಿ ಸಂಸ್ಥೆಯ ವ್ಯಾಗನಾರ್ ಸರಣಿಯ ಕಾರುಗಳು ಮೂರನೇ ಸ್ಥಾನದಲ್ಲಿದ್ದು, ಈ ವರ್ಷ 13, 986 ಕಾರುಗಳು ಮಾರಾಟವಾಗಿವೆ.
ನಂ-3 ಮಾರುತಿ ವ್ಯಾಗನಾರ್ಮಾರುತಿ ಸಂಸ್ಥೆಯ ವ್ಯಾಗನಾರ್ ಸರಣಿಯ ಕಾರುಗಳು ಮೂರನೇ ಸ್ಥಾನದಲ್ಲಿದ್ದು, ಈ ವರ್ಷ 13, 986 ಕಾರುಗಳು ಮಾರಾಟವಾಗಿವೆ.
ನಂ-2 ಮಾರುತಿ ಸಂಸ್ಥೆಯ ಸೆಡಾನ್ ಡಿಸೈರ್
ಎರಡನೇ ಸ್ಥಾನದಲ್ಲಿ ಮತ್ತದೇ ಮಾರುತ ಸಂಸ್ಥೆ ಇದ್ದು, ಮಾರುತಿಯ 15, 463 ಸೆಡಾನ್ ಡಿಸೈರ್ ಕಾರುಗಳು ಮಾರಾಟವಾಗಿವೆ.
ನಂ-2 ಮಾರುತಿ ಸಂಸ್ಥೆಯ ಸೆಡಾನ್ ಡಿಸೈರ್ಎರಡನೇ ಸ್ಥಾನದಲ್ಲಿ ಮತ್ತದೇ ಮಾರುತ ಸಂಸ್ಥೆ ಇದ್ದು, ಮಾರುತಿಯ 15, 463 ಸೆಡಾನ್ ಡಿಸೈರ್ ಕಾರುಗಳು ಮಾರಾಟವಾಗಿವೆ.
ನಂ-1 ಮಾರುತಿ ಸಂಸ್ಥೆಯ ಆಲ್ಟೋ
ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಪ್ರಸಕ್ತ ವರ್ಷ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ ಒಟ್ಟಾರೆ 21, 995 ಕಾರುಗಳನ್ನು ಮಾರಾಟದೊಂದಿಗೆ ಅಗ್ರ ಸ್ಥಾನ ಪಡೆದಿದೆ.
ನಂ-1 ಮಾರುತಿ ಸಂಸ್ಥೆಯ ಆಲ್ಟೋಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಪ್ರಸಕ್ತ ವರ್ಷ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ ಒಟ್ಟಾರೆ 21, 995 ಕಾರುಗಳನ್ನು ಮಾರಾಟದೊಂದಿಗೆ ಅಗ್ರ ಸ್ಥಾನ ಪಡೆದಿದೆ.
ನಂ-10 ಮಹೀಂದ್ರ ಬೊಲೆರೋ
10ನೇ ಸ್ಥಾನದಲ್ಲಿ ಮಹೀಂದ್ರ ಸಂಸ್ಥೆ ಬೊಲೆರೋ ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ 6,875 ಕಾರುಗಳು ಮಾರಾಟವಾಗಿವೆ.
ನಂ-10 ಮಹೀಂದ್ರ ಬೊಲೆರೋ10ನೇ ಸ್ಥಾನದಲ್ಲಿ ಮಹೀಂದ್ರ ಸಂಸ್ಥೆ ಬೊಲೆರೋ ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ 6,875 ಕಾರುಗಳು ಮಾರಾಟವಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.