ಹಿನ್ನೋಟ 2014

ಬಾಲಿವುಡ್ ನಲ್ಲಿ ಗೆದ್ದ ಲಲನಾಮಣಿಯರು-೨೦೧೪

ಬಾಲಿವುಡ್ ನಲ್ಲಿ ಗೆದ್ದ ಲಲನಾಮಣಿಯರು-೨೦೧೪
ಕಂಗನಾ ರನೌತ್: 'ಕ್ವೀನ್' ಸಿನೆಮಾದಲ್ಲಿ ನೀಡಿದ ಮನೋಜ್ಞ ಅಭಿನಯ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆಯಿತು. ಕಡಿಮೆ ಬಜೆಟ್ ಚಿತ್ರವಾದರೂ ಗಳಿಸಿದ್ದು ಬರೋಬರ್ರಿ ೫೫ ಕೋಟಿ. 'ರಿವಾಲ್ವರ್ ರಾಣಿ' ಮತ್ತು 'ಉಂಗ್ಲಿ' ಚಿತ್ರಗಳಲ್ಲಿ ನಟಿಸಿದರೂ, ಸಿನೆಮಾಗಳು ಗೆಲ್ಲಲಿಲ್ಲ. ಆದರೆ ಇವರ ನಟನೆಗೆ ಪೂರ್ತಿ ಅಂಕ ಪಡೆದರ
Published On :
ಆಲಿಯಾ ಭಟ್: '೨ ಸ್ಟೇಟ್ಸ್' ಸಿನೆಮಾದಲ್ಲಿನ ಹುಡುಗಾಟದ ಹುಡುಗಿ, 'ಹೈವೇ' ಸಿನೆಮಾದಲ್ಲಿನ ಕೇರ್ ಫ್ರೀ, ಪುಟಿದೇಳುವ ಹುಡುಗಿಯ ನಟನೆ ಆಲಿಯ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತು. ಇಮ್ತಿಯಾಜ್ ಅಲಿ ಅವರ 'ಹೈವೇ' ಬಾಕ್ಸ್ ಆಫೀಸಿನಲ್ಲಿ ೩೦ ಕೋಟಿ ಬಾಚಿದರೆ, ಆಲಿಯ ಈ ವರ್ಷ ನಟಿಸಿದ ಮೂರನೇ ಸಿನೆಮಾ

ರಾಣಿ ಮುಖರ್ಜಿ: 'ಮರ್ದಾನಿ' ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ, ಮಕ್ಕಳ ಕಳ್ಳ ಸಾಗಾಣೆ ವಿರುದ್ಧದ ನಟನೆ, ಚಿತ್ರ ರಸಿಕರು ಮತ್ತು ವಿಮರ್ಶಕರಿಂದ ಮುಕ್ತ ಶ್ಲಾಘನೆ ಪಡೆಯಿತು. ಪ್ರದೀಪ್ ಸರ್ಕಾರ್ ನಿರ್ದೇಶನದ ಅತಿ ಕಡಿಮೆ ಬಜೆಟ್ ಚಿತ್ರ 'ಮರ್ದಾನಿ' ೪೦ ಕೋಟಿ ಬಾಚಿದ್ದು ವಿಶೇಷ.

ಪ್ರಿಯಾಂಕ ಚೋಪ್ರ: ಮಾಜಿ ವಿಶ್ವ ಸುಂದರಿ ಹಾಗು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಭಾರತೀಯ ಬಾಕ್ಸಿಂಗ್ ತಾರೆ ಮೇರಿ ಕೋಂ ಜೀವನ ಆಧಾರಿತ 'ಮೇರಿ ಕೋಂ' ಸಿನೆಮಾದಲ್ಲಿ ಮನೋಜ್ಞ ಅಭಿನಯ ನೀಡಿ ಜನಮನ ಸೂರೆಗೊಂಡರು. ಗಲ್ಲಾಪೆಟ್ಟಿಯಲ್ಲಿ ೫೪ ಕೋಟಿ ಗಳಿಸಿದ ಈ ಚಲನಚಿತ್ರ ಪ್ರಿಯಾಂಕ ಚೋಪ್ರ ಅವರನ್ನು ಮತ್ತೆ ಮುಂಚೂಣಿ ನಟಿಯರ ಸಾ

ದೀಪಿಕಾ ಪಡುಕೋಣೆ: 'ಹ್ಯಾಪಿ ನ್ಯೂ ಯಿಯರ್' ಸಿನೆಮಾದಲ್ಲಿ ನಟಿಸಿದ ಉತ್ಸಾಹಪೂರ್ಣ ಪಾತ್ರ ಪ್ರೇಕ್ಷರ ಮೆಚ್ಚುಗೆ ಪಡೆಯಿತು ಹಾಗೆಯೇ ಈ ಸಿನೆಮಾದ ಬಾಕ್ಸ್ ಆಫೀಸ್ ಗಳಿಕೆ ೧೮೮ಕೋಟಿ! ಹೋದ ವರ್ಷ ಶಾರುಕ್ ಜೊತೆ 'ಚೆನ್ನೈ ಎಕ್ಸ್ಪ್ರೆಸ್' ಸಿನೆಮಾದಲ್ಲಿ ಅದಕ್ಕೂ ಹಿಂದೆ 'ಓಂ ಶಾಂತಿ ಓಂ' ನಲ್ಲಿ ನಟಿಸಿದ್ದ ದೀಪಿಕಾ, ಈ ಸಿನೆಮ

ಶ್ರದ್ಧಾ ಕಪೂರ್: ೨೦೧೩ ರಲ್ಲಿ ಬಿಡುಗಡೆಯಾದ
ಶ್ರದ್ಧಾ ಕಪೂರ್: ೨೦೧೩ ರಲ್ಲಿ ಬಿಡುಗಡೆಯಾದ
ಅನುಷ್ಕಾ ಶರ್ಮಾ: ಅಮೀರ್ ಖಾನ್ ಜೊತೆ 'ಪಿಕೆ' ಸಿನೆಮಾದಲ್ಲಿ ನಟಿಸಿ ಮಿಶ್ರ ಪ್ರತಿಕ್ರಿಯೆಗಳೊಂದಿಗೆ ಕೋಟಿ ಕೋಟಿ ಗಳಿಸುತ್ತಿರುವ ಸಿನೆಮಾ ಈ ನಟಿಯ ಪಾಲಿಗೆ ಅತಿ ದೊಡ್ಡ ಬ್ರೇಕ್. ಈ ಸಿನೆಮಾದಲ್ಲಿ ವಿಶಿಷ್ಟ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ, ಸಿನಿ ರಸಿಕರ ಮಧ್ಯೆ ಚರ್ಚೆಗೆ ಗ್ರಾಸವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.