ಕರ್ನಾಟಕ

ಪ್ರೀತಿಯ ಅಪ್ಪುಗೆ ಅಂತಿಮ ವಿದಾಯದ ಚಿತ್ರಗಳು 

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿತು.

ಪ್ರೀತಿಯ ಅಪ್ಪುಗೆ ಅಂತಿಮ ವಿದಾಯದ ಚಿತ್ರಗಳು 
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅಂತಿಮ ವಿದಾಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹಣೆಗೆ ಮುತ್ತಿಟ್ಟಿರುವುದು ಹೃದಯಸ್ಪರ್ಶಿಯಾಗಿತ್ತು.
Published On :
ನಟ ಅಪ್ಪು ಮೃತದೇಹಕ್ಕೆ ಗೌರವ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ನಟ ಅಪ್ಪು ಮೃತದೇಹಕ್ಕೆ ಗೌರವ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ
ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ
ಪುನೀತ್ ಅವರ ಪತ್ನಿ-ಮಕ್ಕಳಿಗೆ ದೇಶದ ಧ್ವಜ ನೀಡಿದ ಕ್ಷಣ
ಪುನೀತ್ ಅವರ ಪತ್ನಿ-ಮಕ್ಕಳಿಗೆ ದೇಶದ ಧ್ವಜ ನೀಡಿದ ಕ್ಷಣ
ಕುಶಾಲತೋಪು ಸಿಡಿಸಿ ಗೌರವ
ಕುಶಾಲತೋಪು ಸಿಡಿಸಿ ಗೌರವ
ಮುಖ್ಯಮಂತ್ರಿಗಳು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ಮುಖ್ಯಮಂತ್ರಿಗಳು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ ಗಣ್ಯರು
ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ ಗಣ್ಯರು
ಪುನೀತ್ ಅವರನ್ನು ಮಣ್ಣಲ್ಲಿ ಲೀನಗೊಳಿಸುವ ಮುನ್ನ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿರುವುದು
ಪುನೀತ್ ಅವರನ್ನು ಮಣ್ಣಲ್ಲಿ ಲೀನಗೊಳಿಸುವ ಮುನ್ನ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿರುವುದು
ಕಂಠೀರವ ಸ್ಟುಡಿಯೊ ಹೊರಗೆ ಪೊಲೀಸರ ಕಾವಲು
ಕಂಠೀರವ ಸ್ಟುಡಿಯೊ ಹೊರಗೆ ಪೊಲೀಸರ ಕಾವಲು
ಕಟ್ಟಡಗಳ ಮೇಲೆ ಕುಳಿತು ನೋಡುತ್ತಿರುವ ಜನರು
ಕಟ್ಟಡಗಳ ಮೇಲೆ ಕುಳಿತು ನೋಡುತ್ತಿರುವ ಜನರು
ಕಟ್ಟಡಗಳ ಮೇಲೆ ನಿಂತು ನೋಡುತ್ತಿರುವ ಜನರ ದೃಶ್ಯ
ಕಟ್ಟಡಗಳ ಮೇಲೆ ನಿಂತು ನೋಡುತ್ತಿರುವ ಜನರ ದೃಶ್ಯ
ಮರಗಳ ಮೇಲೆ ನಿಂತಿರುವ ಅಭಿಮಾನಿಗಳು
ಮರಗಳ ಮೇಲೆ ನಿಂತಿರುವ ಅಭಿಮಾನಿಗಳು
ರಾಷ್ಟ್ರಧ್ವಜವನ್ನು ಮೃತದೇಹದ ಮೇಲೆ ಇಟ್ಟಿರುವುದು
ರಾಷ್ಟ್ರಧ್ವಜವನ್ನು ಮೃತದೇಹದ ಮೇಲೆ ಇಟ್ಟಿರುವುದು
ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ಸೇರಿರುವ ಜನರು
ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ಸೇರಿರುವ ಜನರು
ಕಂಠೀರವ ಕ್ರೀಡಾಂಗಣದಲ್ಲಿ ಮೃತದೇಹ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವುದು
ಕಂಠೀರವ ಕ್ರೀಡಾಂಗಣದಲ್ಲಿ ಮೃತದೇಹ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವುದು
ಕಂಠೀರವ ಕ್ರೀಡಾಂಗಣದಲ್ಲಿ ಮೃತದೇಹ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವುದು
ಕಂಠೀರವ ಕ್ರೀಡಾಂಗಣದಲ್ಲಿ ಮೃತದೇಹ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವುದು
ನಿನ್ನೆ ಹಿರಿಯ ನಟ ನಂಬೂದರಿ ಬಾಲಕೃಷ್ಣ ಅವರಿಂದ ಅಂತಿಮ ದರ್ಶನ
ನಿನ್ನೆ ಹಿರಿಯ ನಟ ನಂಬೂದರಿ ಬಾಲಕೃಷ್ಣ ಅವರಿಂದ ಅಂತಿಮ ದರ್ಶನ
ಜ್ಯೂನಿಯರ್ ಎನ್ ಟಿಆರ್
ಜ್ಯೂನಿಯರ್ ಎನ್ ಟಿಆರ್
ಮುಖ್ಯಮಂತ್ರಿ ಸೇರಿದಂತೆ ಹಲವರಿಂದ ಅಂತಿಮ ದರ್ಶನ
ಮುಖ್ಯಮಂತ್ರಿ ಸೇರಿದಂತೆ ಹಲವರಿಂದ ಅಂತಿಮ ದರ್ಶನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.