ದೇಶ

Video: ಜೈಪುರದ ಮಾಲ್ ಮುಂದೆ ಯುವತಿ ಹೈ-ಡ್ರಾಮಾ; ಬೆತ್ತಲೆಯಾಗಿ, ಯುವಕನ ಶರ್ಟ್ ಹರಿದು ಅಸಭ್ಯ ವರ್ತನೆ!

ವಿಡಿಯೋದಲ್ಲಿ, ಬೆತ್ತಲೆಯಾಗಿರುವ ಯುವತಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು, ಆತನ ಶರ್ಟ್ ಹರಿದು ಹಾಕಿದ್ದಾಳೆ. ಅಲ್ಲದೆ ಅಶ್ಲೀಲವಾಗಿ ಆತನಿಗೆ ನಿಂದಿಸಿದ್ದಾಳೆ.

Video: ಜೈಪುರದ ಮಾಲ್ ಮುಂದೆ ಯುವತಿ ಹೈ-ಡ್ರಾಮಾ; ಬೆತ್ತಲೆಯಾಗಿ, ಯುವಕನ ಶರ್ಟ್ ಹರಿದು ಅಸಭ್ಯ ವರ್ತನೆ!
ಬೆತ್ತಲೆಯಾಗಿ, ಯುವಕನ ಶರ್ಟ್ ಹರಿದು ಅಸಭ್ಯ ವರ್ತನೆ
Published On :

ಜೈಪುರ: ಜೈಪುರದ WTP ಮಾಲ್ ಮುಂದೆ ಯುವತಿಯೊಬ್ಬರು ನಡುರಸ್ತೆಯಲ್ಲೇ ಸಂಪೂರ್ಣ ಬೆತ್ತಲೆಯಾಗಿ ದೊಡ್ಡ ಹೈ-ಡ್ರಾಮಾ ಸೃಷ್ಟಿಸಿದ್ದು, ಘಟನೆ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಬೆತ್ತಲೆಯಾಗಿರುವ ಯುವತಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು, ಆತನ ಶರ್ಟ್ ಹರಿದು ಹಾಕಿದ್ದಾಳೆ. ಅಲ್ಲದೆ ಅಶ್ಲೀಲವಾಗಿ ಆತನಿಗೆ ನಿಂದಿಸಿದ್ದಾಳೆ.

ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸಿದ ಯುವತಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜೈಪುರ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.