ದೇಶ

'ಅಜ್ಜಿ ನೀವ್ಯಾಕೆ ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತೀರಿ?': ಪುಟ್ಟ ಬಾಲಕ ರಾಹುಲ್ ಇಂದಿರಾ ಗಾಂಧಿಗೆ ಕೇಳಿದ್ದ Video Viral

ಅದಕ್ಕೆ ಇಂದಿರಾ ಗಾಂಧಿ ಅಜ್ಜಿ ಮೊಮ್ಮಕ್ಕಳಿಗೆ ವಿವರಿಸುವಂತೆ ಸರಳವಾಗಿ ತನ್ನ ಮೊಮ್ಮಗನಿಗೆ ಹೇಳುತ್ತಾರೆ.

'ಅಜ್ಜಿ ನೀವ್ಯಾಕೆ ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತೀರಿ?': ಪುಟ್ಟ ಬಾಲಕ ರಾಹುಲ್ ಇಂದಿರಾ ಗಾಂಧಿಗೆ ಕೇಳಿದ್ದ Video Viral
ರಾಹುಲ್ ಗಾಂಧಿ-ಇಂದಿರಾ ಗಾಂಧಿ
Published On :

ಜೂನ್ 19 ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 56ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಪುಟ್ಟ ಬಾಲಕನಾಗಿದ್ದಾಗ ಮುಗ್ಧವಾಗಿ ಅಜ್ಜಿ ಇಂದಿರಾ ಗಾಂಧಿ ಬಳಿ ಕೇಳಿದ 32 ಸೆಕೆಂಡ್ ಗಳ ಕಾಲದ ವಿಡಿಯೊ ವೈರಲ್ ಆಗಿದೆ. ಅದರಲ್ಲಿ ಅಜ್ಜಿ ಇಂದಿರಾ ಗಾಂಧಿಗೆ ನೀವ್ಯಾಕೆ ಸೆರಗಿನಿಂದ ತಲೆಯನ್ನು ಯಾವಾಗಲೂ ಮುಚ್ಚಿಕೊಳ್ಳುತ್ತೀರಿ ಎಂದು ಕೇಳುತ್ತಾರೆ.

ಅದಕ್ಕೆ ಇಂದಿರಾ ಗಾಂಧಿ ಅಜ್ಜಿ ಮೊಮ್ಮಕ್ಕಳಿಗೆ ವಿವರಿಸುವಂತೆ ಸರಳವಾಗಿ ತನ್ನ ಮೊಮ್ಮಗನಿಗೆ ಹೇಳುತ್ತಾರೆ. ಇದು 1980ರ ದಶಕದ ವಿಡಿಯೊ ಎಂದು ಹೇಳಲಾಗುತ್ತಿದ್ದು ನಿನ್ನೆ ರಾಹುಲ್ ಗಾಂಧಿ ಬರ್ತ್ ಡೇ ದಿನ ವೈರಲ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.