ಎನ್ ಕೌಂಟರ್ ಮುನ್ನ ಉಗ್ರನಿಗೆ ಭಾರತೀಯ ಸೇನಾಧಿಕಾರಿಯ ವಿಡಿಯೋ ಕಾಲ್- ವೀಡಿಯೋ ವೈರಲ್
ಎನ್ ಕೌಂಟರ್ ಮುನ್ನ ಜೈಷ್ ಉಗ್ರನೊಂದಿಗೆ ಭಾರತೀಯ ಸೇನಾಧಿಕಾರಿಯೊಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಮಂಗಳವಾರ ನಡೆದ ಎನ್ ಕೌಂಟರ್ ವೇಳೆ ಶರಣಾಗುವಂತೆ ಉಗ್ರನಿಗೆ ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ. ಆದರೆ, ಅದನ್ನು ಉಗ್ರ ನಿರಾಕರಿಸಿದ್ದಾನೆ.

ಚಂಡೀಗಢ: ಎನ್ ಕೌಂಟರ್ ಮುನ್ನ ಜೈಷ್ ಉಗ್ರನೊಂದಿಗೆ ಭಾರತೀಯ ಸೇನಾಧಿಕಾರಿಯೊಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಮಂಗಳವಾರ ನಡೆದ ಎನ್ ಕೌಂಟರ್ ವೇಳೆ ಶರಣಾಗುವಂತೆ ಉಗ್ರನಿಗೆ ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ. ಆದರೆ, ಅದನ್ನು ಉಗ್ರ ನಿರಾಕರಿಸಿದ್ದಾನೆ.
ಕುಲ್ಗಾಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದ ನಂತರ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ವಿಡಿಯೋ ಕಾಲ್ ಮೂಲಕ ಶರಣಾಗುವಂತೆ ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ. ಆದರೆ, ಅದನ್ನು ತಿರಸ್ಕರಿಸಿದ ಉಗ್ರ, ಕಾಶ್ಮೀರದಲ್ಲಿ ಭಾರತೀಯ ಸೇನೆಯ ಬೆಂಬಲವನ್ನು ಶ್ಲಾಘಿಸುತ್ತಾನೆ. ಆದರೆ ಶರಣಾಲು ನಿರಾಕರಿಸುತ್ತಾನೆ.
Video,
— Danish Naseer
Video Call Between JeM Terrorist Mohammad Shafi And Army Officer At Kulgam During Encounter. Army Officer Asked Him To Surrender But He Refused. pic.twitter.com/2tGA9Bhr50
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


