ಭಾರತೀಯ ಸೇನಾಪಡೆಗಳ ನಿರಾಯುಧ ಕದನ, ಮಿಶ್ರ ಸಮರ ಕಲೆ ಕೌಶಲ್ಯ ತರಬೇತಿ; ವಿಡಿಯೋ
ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರಿಗೆ ಶಸ್ತ್ರಾಸ್ತ್ರಗಳಿಲ್ಲದೆ, ಅಂದರೆ ನಿರಾಯುಧ ಕದನ ಅಥವಾ ಕೈಯಿಂದಲೇ ಶತ್ರುಗಳ ವಿರುದ್ಧ ಕಾದಾಡುವ ತರಬೇತಿ ನೀಡಲಾಗುತ್ತಿದೆ.

ನವದೆಹಲಿ: ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರಿಗೆ ಶಸ್ತ್ರಾಸ್ತ್ರಗಳಿಲ್ಲದೆ, ಅಂದರೆ ನಿರಾಯುಧ ಕದನ ಅಥವಾ ಕೈಯಿಂದಲೇ ಶತ್ರುಗಳ ವಿರುದ್ಧ ಕಾದಾಡುವ ತರಬೇತಿ ನೀಡಲಾಗುತ್ತಿದೆ.
ಹೊಸ ಮಾಡ್ಯೂಲ್‌ನ ಈ ತರಬೇತಿಯನ್ನು ಐಟಿಬಿಪಿಯ ಯುದ್ಧ ಮತ್ತು ಯುದ್ಧೇತರ ಸಿಬ್ಬಂದಿಗೆ ನೀಡಲಾಗುತ್ತಿದೆ. ಜೂಡೋ-ಕರಾಟೆ ಜೊತೆಗೆ, ಸೈನಿಕರಿಗೆ ಇಸ್ರೇಲಿ ಸಮರ ಕಲೆಗಳಾದ ಕ್ರಾವ್ ಮಗಾ, ಜಪಾನೀಸ್ ಐಕಿಡೊ, ಬಾಕ್ಸಿಂಗ್ ಮತ್ತು ಕುಸ್ತಿ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ.
ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಉತ್ತರ ಕಮಾಂಡ್, ಇದು ಸೇನಾ ಪಡೆಗಳ ಅದಮ್ಯ ಚೈತನ್ಯ ಮತ್ತು ಧೈರ್ಯವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


