28 ಪತ್ನಿಯರು, 35 ಮಕ್ಕಳ ಮುಂದೆ 37ನೇ ಮದುವೆಯಾದ ಭೂಪ!
ಮಹಾರಾಜರು ಡಜನ್ ಗಟ್ಟಲೆ ರಾಣಿಯರನ್ನು ಮದುವೆಯಾಗಿರುವ ಕತೆ ಕೇಳಿದ್ದಿರಿ, ನೋಡಿದ್ದೀರಿ. ಆದಾರೂ 21 ನೇ ಶತಮಾನದಲ್ಲಿ 'ಬ್ರೇವ್ಸ್ ಮ್ಯಾನ್ ನ ಸಾಹಸ ಕಥೆಗಳಿವೆ. ಇವು ಬಹಳ ಥ್ರಿಲ್ ಕೊಡುತ್ತವೆ.

ನವದೆಹಲಿ: ಮಹಾರಾಜರು ಡಜನ್ ಗಟ್ಟಲೆ ರಾಣಿಯರನ್ನು ಮದುವೆಯಾಗಿರುವ ಕತೆ ಕೇಳಿದ್ದಿರಿ, ನೋಡಿದ್ದೀರಿ. ಆದಾರೂ 21 ನೇ ಶತಮಾನದಲ್ಲಿ 'ಬ್ರೇವ್ಸ್ ಮ್ಯಾನ್ ನ ಸಾಹಸ ಕಥೆಗಳಿವೆ. ಇವು ಬಹಳ ಥ್ರಿಲ್ ಕೊಡುತ್ತವೆ.
ಆದರೆ 27 ನೇ ನೇ ಬಾರಿಗೆ ಮದುವೆಯಾದ ಈ ವ್ಯಕ್ತಿಗೆ ಅಲ್ಲ. ವೃದ್ಧರೊಬ್ಬರು ತನ್ನ 28 ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ ತಮ್ಮ 37ನೇ ಪತ್ನಿಯೊಂದಿಗೆ ಮದುವೆಯಾಗುತ್ತಿದ್ದಾರೆ ಎಂಬ ಹೇಳಿಕೆಯಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
54 ಸೆಕೆಂಡುಗಳ ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ, 'ಬ್ರೇವೆಸ್ಟ್ ಮ್ಯಾನ್. 28 ಪತ್ನಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ 37ನೇ ಮದುವೆ.' ಎಂದು ಬರೆದುಕೊಂಡಿದ್ದಾರೆ ಆದರ ವೀಡಿಯೊವನ್ನು ಯಾವಾಗ ಎಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಎಂಬುದು ಗೊತ್ತಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


