ದೇಶ

ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ

ಗಡಿಯಾಚೆ ಉಗ್ರಸಂಘಟನೆಗಳಾದ ಲಷ್ಕರ್ ಇ ತಯ್ಬಾ, ಜೈಷ್ ಇ ಮೊಹಮ್ಮದ್ ನಿಂದ ಒದಗಿರುವ ಬೆದರಿಕೆಯ ಕುರಿತೂ ಉಭಯದೇಶಗಳ ಸಚಿವರು ಮಾತುಕತೆ ನಡೆಸಲಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ
ಮೋದಿ ಮತ್ತು ಪುತಿನ್ (ಸಂಗ್ರಹ ಫೋಟೊ)
Published On :

ನವದೆಹಲಿ: ಭಾರತ- ರಷ್ಯಾ ನಡುವೆ ಸೋಮವಾರ ಸಭೆ ನಡೆಯಲಿದ್ದು, ಈ ವೇಳೆ ರಕ್ಷಣಾ ಕ್ಷೇತ್ರ, ಇಂಧನ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಮೋದಿ ಮತ್ತು ಪುತಿನ್ ಸಹಿ ಹಾಕಲಿದ್ದಾರೆ.

ಸಭೆಯಲ್ಲಿ ಅಫ್ಘಾನಿಸ್ತಾನ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೆ ಉಗ್ರಸಂಘಟನೆಗಳಾದ ಲಷ್ಕರ್ ಇ ತಯ್ಬಾ, ಜೈಷ್ ಇ ಮೊಹಮ್ಮದ್ ನಿಂದ ಒದಗಿರುವ ಬೆದರಿಕೆಯ ಕುರಿತೂ ಉಭಯದೇಶಗಳ ಸಚಿವರು ಮಾತುಕತೆ ನಡೆಸಲಿದ್ದಾರೆ. 

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ನವದೆಹಲಿಗೆ ಆಗಮಿಸಲಿದ್ದು, ರಷ್ಯಾ ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವ ಭಾನುವಾರ ರಾತ್ರಿಯೇ ನವದೆಹಲಿಗೆ ಬಂದಿಳಿಯಲಿದ್ದಾರೆ. 

Related Article

ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಮಹಾರಾಷ್ಟ್ರ ವ್ಯಕ್ತಿಗೆ ಓಮಿಕ್ರಾನ್ ದೃಢ, ದೇಶದಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

ಒಮಿಕ್ರಾನ್ ಗಿಂತ ಈಗಲೂ ಡೆಲ್ಟಾ ವೈರಾಣುವೇ ತಲೆನೋವು: ವಿದೇಶಿ ತಜ್ಞರಿಂದ ಮೂರನೇ ಡೋಸ್ ಗೆ ಸಲಹೆ

ಪ್ರಧಾನಿ ಇಮ್ರಾನ್ ಖಾನ್ ರನ್ನು ಟೀಕಿಸಿ ಸೆರ್ಬಿಯಾ ರಾಯಭಾರ ಕಚೇರಿ ಟ್ವೀಟ್, ಅಕೌಂಟ್ ಹ್ಯಾಕ್ ಆಗಿದೆ ಎಂದ ಪಾಕ್!

ಭಾರತದ ಪ್ರತಿಭಟನೆಗೆ ಮಣಿದ ಚೀನಾ: ಶ್ರೀಲಂಕಾ ದ್ವೀಪಗಳಲ್ಲಿನ ಯೋಜನೆಗಳನ್ನು ಸ್ಥಗಿತಗೊಳಿಸಿದ ಡ್ಯ್ರಾಗನ್ ರಾಷ್ಟ್ರ

ಅಮೆರಿಕಕ್ಕೂ ಒಕ್ಕರಿಸಿದ ರೂಪಾಂತರಿ ಮಾರಿ, ಜಗತ್ತಿನ 24 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆ!: WHO

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.