ದೇಶ

ಚೀನಾಗೆ ಸೆಡ್ಡು: ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿ; ಭಾರತದಿಂದ ಘೋಷಣೆ!

ಮುಂದಿನ ತಿಂಗಳು ಭಾರತ-ಅಮೆರಿಕಾ-ಜಪಾನ್ ನಡುವಿನ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಕೂಡ ಭಾಗಿಯಾಗಲಿದೆ ಎಂದು ಭಾರತ ಅಧಿಕೃತ ಘೋಷಣೆ ಮಾಡಿದೆ.

ಚೀನಾಗೆ ಸೆಡ್ಡು: ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿ; ಭಾರತದಿಂದ ಘೋಷಣೆ!
ಭಾರತೀಯ ನೌಕಾಪಡೆ
Published On :

ನವದೆಹಲಿ: ಮುಂದಿನ ತಿಂಗಳು ಭಾರತ-ಅಮೆರಿಕಾ-ಜಪಾನ್ ನಡುವಿನ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಕೂಡ ಭಾಗಿಯಾಗಲಿದೆ ಎಂದು ಭಾರತ ಅಧಿಕೃತ ಘೋಷಣೆ ಮಾಡಿದೆ. 

ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಸಹ ಭಾಗವಹಿಸಲಿದೆ ಎಂದು ಭಾರತದ ರಕ್ಷಣಾ ಇಲಾಖೆ ಅಧಿಕೃತ ಘೋಷಣೆ ಮಾಡಿದೆ. 

ಇನ್ನು ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಮೂರು ರಾಷ್ಟ್ರಗಳ ಬದಲಿಗೆ ನಾಲ್ಕು ರಾಷ್ಟ್ರಗಳು ಅದರಲ್ಲೂ ವಿಶ್ವದ ಮೂರು ಶಕ್ತಿಶಾಲಿ ನೌಕಾಪಡೆಗಳು ಭಾಗವಹಿಸಲಿವೆ. 

ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸಿ ತಂಟೆ ನೀಡುತ್ತಿರುವ ಬೆನ್ನಲ್ಲೇ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಸಹ ಭಾಗವಹಿಸುತ್ತಿರುವುದು ಚೀನಾಗೆ ಮರ್ಮಾಘಾತವನ್ನೇ ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.