ದೇಶ

ವೇದ ಘೋಷಗಳ ನಡುವೆ ಬಾಗಿಲು ತೆರದ ಬದರಿನಾಥ ದೇಗಲ

ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ದೇಗುಲ ದ್ವಾರ ತೆರೆಯಲಾಗಿದೆ. ಇಂದು ಮುಂಜಾನೆ 4:30 ನಿಮಿಷಕ್ಕೆ ವೇದ ಮಂತ್ರಗಳ ಘೋಷಗಳೊಂದಿಗೆ ದೇಗುಲ ದ್ವಾರ ತೆರೆಯಲಾಯಿತು.

ವೇದ ಘೋಷಗಳ ನಡುವೆ ಬಾಗಿಲು ತೆರದ ಬದರಿನಾಥ ದೇಗಲ
ವೇದ ಘೋಷಗಳ ನಡುವೆ ಬಾಗಿಲು ತೆರದ ಬದರಿನಾಥ ದೇಗಲ
Published On :

ಡೆಹ್ರಾಡೂನ್: ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ದೇಗುಲ ದ್ವಾರ ತೆರೆಯಲಾಗಿದೆ. ಇಂದು ಮುಂಜಾನೆ 4:30 ನಿಮಿಷಕ್ಕೆ ವೇದ ಮಂತ್ರಗಳ ಘೋಷಗಳೊಂದಿಗೆ ದೇಗುಲ ದ್ವಾರ ತೆರೆಯಲಾಯಿತು. ಅನಂತರ ದೇಗುಲವನ್ನು ಹೂವಿನಿಂದ ಸುಂದರವಾಗಿ ಅಲಂಕರಿಸಿ ಅರ್ಚಕರು ಪೂಜಾ ಕೈಂಕರ್ಯ ನಡೆಸಿದರು. 

ಪ್ರಧಾನ ಅರ್ಚಕ ಸೇರಿ ಒಟ್ಟು 28 ಮಂದಿ ಮಾತ್ರ ದೇಗುಲ ದ್ವಾರ ತೆರೆದಾಗ ಬದರಿನಾಥನ ಸನ್ನಿಧಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿನ ಕಾರಣದಿಂದ ದೇಗಲು ದ್ವಾರ ಮುಚ್ಚಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.