ದೇಶ

ಭಾರತಕ್ಕೆ ಸೇರಿದ 6೦ ಚದರ ಕಿ.ಮೀ ಪ್ರದೇಶ ಆಕ್ರಮಿಸಿಕೊಂಡ ಚೀನಾ 

ಲಡಾಕ್ ಪ್ರದೇಶದಲ್ಲಿ ಗಡಿ ಕ್ಯಾತೆ ತೆಗೆದಿರುವ ಚೀನಾ ಭಾರತಕ್ಕೆ ಸೇರಿದ 60 ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದೆ.

ಭಾರತಕ್ಕೆ ಸೇರಿದ 6೦ ಚದರ ಕಿ.ಮೀ ಪ್ರದೇಶ ಆಕ್ರಮಿಸಿಕೊಂಡ ಚೀನಾ 
ಸಂಗ್ರಹ ಚಿತ್ರ
Published On :

ಲಡಾಕ್ ಪ್ರದೇಶದಲ್ಲಿ ಗಡಿ ಕ್ಯಾತೆ ತೆಗೆದಿರುವ ಚೀನಾ ಭಾರತಕ್ಕೆ ಸೇರಿದ 60 ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದೆ.

ಕಾರ್ಗಿಲ್ n ಪಾಕಿಸ್ತಾನ ಕ್ಯಾತೆ ತೆಗೆದ ಮಾದರಿಯಲ್ಲೇ ಚೀನಾ ಲಡಾಕ್ ನಲ್ಲಿ ಕ್ಯಾತೆ ತೆಗೆದಿದೆ.  ಗಾಲ್ವಾನ್ ನದಿ ಕಣಿವೆಗೆ ನುಗ್ಗಿರುವ ಚೀನಾದ ಪಿಎಲ್ಎ ಸೈನಿಕರು ಆಯಕಟ್ಟಿನ ಧರ್ಬುಕ್--ಷ್ಯೋಕ್- ದೌಲತ್-ಬೇಗ್ ಒಲ್ಡೀ (ಡಿಎಸ್ ಡಿಬಿಓ) ಹೆದ್ದಾರಿಯನ್ನು ಗುರಿಯಾಗಿರಿಸಿಕೊಂಡಿದ್ದು ಸಬ್-ಸೆಕ್ಟರ್ ನಾರ್ತ್ ಜೊತೆಗಿನ ಸೇನಾ ಸಂಪರ್ಕವನ್ನು ಕಡಿತಗೊಳಿಸಲು ಯತ್ನಿಸುತ್ತಿದೆ. 

ಡಿಎಸ್ ಡಿಬಿಓ ರಸ್ತೆಯಿಂದ ಕೇವಲ ಒಂದುವರೆ ಕಿ.ಮೀ ದೂರದಲ್ಲಿರುವ ಷ್ಯೋಕ್ ನದಿಯ ಬಳಿ ಚೀನಾ ಸೇನೆ ಸ್ಥಾಪನೆಯಾಗಿದ್ದು, ಭಾರತಕ್ಕೆ ಸೇರಿದ ೬೦ ಚದರ ಕಿಲೋಮೀಟರ್ ನಷ್ಟು ಭೂ ಭಾಗವನ್ನು ಆಕ್ರಮಿಸಿಕೊಂಡಿರುವುದು ಈಗ ಬಹಿರಂಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.