ಫೇಸ್‌ಬುಕ್‌ಗೆ ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋ ಹಾಕಿದ ಪತಿ ಮಹಾಶಯ, ವಿಡಿಯೋ ವೈರಲ್!
ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋವನ್ನು ಪತಿಯೇ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

Published On :
ಭುವನೇಶ್ವರ: ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋವನ್ನು ಪತಿಯೇ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಒಡಿಶಾದ ಖಂಡಗಿರಿ ಪ್ರದೇಶದ ಉದಿತ್ ನಾರಾಯಣ್ ಭಟ್(25) ಎಂಬಾತ ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ಕೆಲ ತಿಂಗಳು ಸಂಸಾರ ನಡೆಸಿದ ಬಳಿಕ ಇಬ್ಬರ ನಡುವೆ ಜಗಳ, ಮನಸ್ತಾಪ ಹೆಚ್ಚಾಗಿ ಇಬ್ಬರು ಬೇರೆಯಾಗಿದ್ದರು.
ಇನ್ನು ತಮ್ಮ ದಾಂಪತ್ಯದ ಜೀವನದ ವೇಳೆ ಪತ್ನಿ ಜೊತೆಗಿನ ರಾಸಲೀಲೆಯನ್ನು ವಿಡಿಯೋ ಮಾಡಿಕೊಂಡಿದ್ದ. ಇದೀಗ ಪತ್ನಿ ಜೊತೆಗೆ ಜಗಳ ಮಾಡಿಕೊಂಡಿರುವ ಪತಿ ಖಾಸಗಿ ವಿಡಿಯೋಗಳನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದಾನೆ.
ಈ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ಪೊಲೀಸರು ಉದಿತ್ ನಾರಾಯಣ್ ನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Facebookಸಾಮಾಜಿಕ ಜಾಲತಾಣಫೇಸ್ಬುಕ್wifeOdishaಒಡಿಶಾಪತ್ನಿSocial Mediahusbandಗಂಡರಾಸಲೀಲೆ ವಿಡಿಯೋIntimate Video
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


