ನಿದ್ದೆಯಿಂದ ಎದ್ದೇಳು ಇಮ್ರಾನ್ ಖಾನ್: ವಾಯುದಾಳಿ ಬಗ್ಗೆ ಟ್ವೀಟರಿಗರ ಶ್ಲಾಘನೆ!
ಪಾಕಿಸ್ತಾನ ನೆಲದಲ್ಲಿ ಏರ್ ಸ್ಟ್ರೈಕ್ ಮಾಡಿದ ಬೆನ್ನಲ್ಲೇ ಟ್ವೀಟರಿಗರು ಪಾಕ್ ಪ್ರಧಾನಿ ಕಾಳೆಲೆದಿದ್ದು ನಿದ್ದೆಯಿಂದ ಎದ್ದೇಳು ಇಮ್ರಾನ್ ಖಾನ್ ಕಾಲ ಮಿಂಚಿ ಹೋಗಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ.

Published On :
ನವದೆಹಲಿ: ಪಾಕಿಸ್ತಾನ ನೆಲದಲ್ಲಿ ಏರ್ ಸ್ಟ್ರೈಕ್ ಮಾಡಿದ ಬೆನ್ನಲ್ಲೇ ಟ್ವೀಟರಿಗರು ಪಾಕ್ ಪ್ರಧಾನಿ ಕಾಳೆಲೆದಿದ್ದು ನಿದ್ದೆಯಿಂದ ಎದ್ದೇಳು ಇಮ್ರಾನ್ ಖಾನ್ ಕಾಲ ಮಿಂಚಿ ಹೋಗಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗು ದಾಣಗಳ ಮೇಲೆ ಕಳೆದ ರಾತ್ರಿ 3.30ರ ಸುಮಾರಿಗೆ 12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆಜಿ ಬಾಂಬ್ ದಾಳಿ ಮಾಡಿತ್ತು. ಇದರಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕ್ಯಾಂಪ್ ಗಳನ್ನು ಭಾರತೀಯ ಸೇನೆಯ ಬಲಿಷ್ಠ ಯುದ್ಧ ವಿಮಾನ ಮಿರಾಜ್-2000 ಧ್ವಂಸ ಮಾಡಿದೆ.
ಭಾರತೀಯ ವಾಯುಸೇನೆಯ ಬಲಿಷ್ಠ ಯುದ್ಧ ವಿಮಾ ಮಿರಾಜ್-2000 ನಡೆಸಿದ ಏರ್ ಸ್ಟ್ರೈಕ್ ಗೆ ಪಾಕಿಸ್ತಾನ ನಡುಗಿ ಹೋಗಿದೆ.
Pakistani army is coward we pashtuns have to fight for themselves . Believe me 40 million pashtuns are enough for cow piss drinkers
— Akif Khattak
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
TwitterImran KhanPakistanಪಾಕಿಸ್ತಾನಫೈಟರ್ ಜೆಟ್ಭಾರತೀಯ ವಾಯುಸೇನೆfighter jetsterrorist campIAF AirstrikeIndian Air Strikeಭಯೋತ್ಪಾದಕರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


