ಶಾಲೆಯಲ್ಲೇ ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ರಾಸಲೀಲೆ, ವಿಡಿಯೋ ವೈರಲ್!
ಮಕ್ಕಳಿಗೆ ಸದ್ಬುದ್ದಿ ಹೇಳಿಕೊಡಬೇಕಾದ ಶಿಕ್ಷಕಿಯರೇ ಪ್ರಿನ್ಸಿಪಾಲ್ ಜೊತೆ ಆಫೀಸ್ ರೂಂನಲ್ಲಿ ಸೆಕ್ಸ್ ಮಾಡಿರುವ ಅಸಹ್ಯ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಚಂಢಿಗಡ: ಮಕ್ಕಳಿಗೆ ಸದ್ಬುದ್ದಿ ಹೇಳಿಕೊಡಬೇಕಾದ ಶಿಕ್ಷಕಿಯರೇ ಪ್ರಿನ್ಸಿಪಾಲ್ ಜೊತೆ ಆಫೀಸ್ ರೂಂನಲ್ಲಿ ಸೆಕ್ಸ್ ಮಾಡಿರುವ ಅಸಹ್ಯ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಪಂಜಾಬ್ ನ ಹೋಶಿಯಾಪುರದಲ್ಲಿ ಸರಪಂಚ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಿನ್ಸಿಪಾಲ್ ನ ವರ್ತನೆಯಿಂದ ಬೇಸತ್ತಿದ್ದ ಸಿಬ್ಬಂದಿಯೇ ಆತನ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದಾರೆ. ಈ ಕ್ಯಾಮೆರಾದಿಂದಾಗಿ ಪ್ರಿನ್ಸಿಪಾಲ್ ನ ರಾಸಲೀಲೆ ಬಯಲಾಗಿದೆ.
ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ದೈಹಿಕ ಸಂಪರ್ಕ ಬೆಳೆಸಿರುವ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಸರಪಂಚ್ ಶಾಲೆಯ ಕಮಿಟಿ ಸದ್ಯ ಪ್ರಿನ್ಸಿಪಾಲ್ ನನ್ನು ಕೆಲಸದಿಂದ ತೆಗೆದು ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


