ಪರಿಸರ ಸ್ವಚ್ಛತೆಯ ಸಂದೇಶ ನೀಡಲು ಮಿಥಿಲೆಯ 'ಜನಕ' ನಾದ ಕೇಂದ್ರ ಸಚಿವ ಹರ್ಷ ವರ್ಧನ್!
ಸಾಂಪ್ರಾದಾಯಿಕ ಉಡುಗೊರೆ , ತಲೆಯ ಮೇಲೆ ಕಿರೀಟ ತೊಟ್ಟು ಪರಿಶುದ್ಧ ಹಿಂದಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಹರ್ಷ ವರ್ಧನ್ ವಿಶೇಷವಾಗಿ ಕಾಣುತ್ತಿದ್ದರು....

Published On :
ನವದೆಹಲಿ: ಸಾಂಪ್ರಾದಾಯಿಕ ಉಡುಗೊರೆ , ತಲೆಯ ಮೇಲೆ ಕಿರೀಟ ತೊಟ್ಟು ಪರಿಶುದ್ಧ ಹಿಂದಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಹರ್ಷ ವರ್ಧನ್ ವಿಶೇಷವಾಗಿ ಕಾಣುತ್ತಿದ್ದರು.
ಕೆಂಪುಕೋಟೆಯಲ್ಲಿ ಲವಕುಶ ಕಮಿಟಿ ಆಯೋಜಿಸಿದ್ದ ರಾಮ್ ಲೀಲಾ ಕಾರ್ಯಕ್ರಮದಲ್ಲಿ ಮಿಥಿಲೆಯ ದೊರೆ ಜನಕರಾಜನವಂತೆ ವೇಷ ತೊಟ್ಟು ಪರಿಸರ ಸ್ವಚ್ಥತೆಯ ಬಗ್ಗೆ ಸಂದೇಶ ನೀಡಿದ್ದಾರೆ.
ರಾಜಪೋಷಾಕು ತೊಟ್ಟು ದೊಡ್ಡ ಮೀಸೆಯಿಂದಾಗಿ ಧರಿಸಿದ್ದ ಹರ್ಷ ವರ್ಧನ್ ಅವರನ್ನು ಗುರುತು ಹಚ್ಚಲು ಸಾಗಧ್ಯವಾಗುತ್ತಿರಲಿಲ್ಲ, ಅಷ್ಟರ ಮಟ್ಟಿಗೆ ಮೇಕಪ್ ಮಾಡಿಕೊಡಿದ್ದರು.
ಕೆಂಪುಕೋಟೆಯದ ಬಹುದೊಡ್ಡ ವೇದಿಕೆಯಲ್ಲಿ ಮಿಥಿಲೆಯ ರಾಜ ಜನಕನಾಗಿ ಹರ್ಷವರ್ಧನ್ ರಾಮನ ಜೊತೆ ಸಂಭಾಷಣೆ ನಡೆಸುವ ಪಾತ್ರವದು. ಜನತೆಗೆ ಸಚ್ಛತೆಯ ಬಗ್ಗೆ ಸಂದೇಶ ನೀಡಿದ್ದಾಗಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


