ದೇಶ

ಈ ಗ್ರಾಮದಲ್ಲಿ ನೈಟಿ ತೊಟ್ಟರೆ ಮಹಿಳೆಯರಿಗೆ ಕಂಟಕ: 'ನೈಟಿ' ಹಿಂದಿನ ಗುಟ್ಟೇನು?

ಮಾಡ್ರೆನ್ ಯುಗದಲ್ಲಿ ಬಟ್ಟೆ ತೊಡುವ ಕ್ರಮ ಬದಲಾಗುತ್ತಿದೆ. ಗೃಹಿಣಿಯರು ಮೈತುಂಬಾ ಸೀರೆ ಉಡುವ ಪದ್ಧತಿ ಬದಲಾಗುತ್ತಿದ್ದು ಶಾರ್ಟ್ ಅಂಡ್ ಸ್ವೀಟ್ ರೀತಿಯಲ್ಲಿ ನೈಟಿ...

ಈ ಗ್ರಾಮದಲ್ಲಿ ನೈಟಿ ತೊಟ್ಟರೆ ಮಹಿಳೆಯರಿಗೆ ಕಂಟಕ: 'ನೈಟಿ' ಹಿಂದಿನ ಗುಟ್ಟೇನು?
ಸಂಗ್ರಹ ಚಿತ್ರ
Published On :
ಮಾಡ್ರೆನ್ ಯುಗದಲ್ಲಿ ಬಟ್ಟೆ ತೊಡುವ ಕ್ರಮ ಬದಲಾಗುತ್ತಿದೆ. ಗೃಹಿಣಿಯರು ಮೈತುಂಬಾ ಸೀರೆ ಉಡುವ ಪದ್ಧತಿ ಬದಲಾಗುತ್ತಿದ್ದು ಶಾರ್ಟ್ ಅಂಡ್ ಸ್ವೀಟ್ ರೀತಿಯಲ್ಲಿ ನೈಟಿ ತೊಡುತ್ತಿದ್ದಾರೆ. ಆದರೆ ಈ ಊರಲ್ಲಿ ನೈಟಿ ತೊಟ್ಟರೆ ಅಂತಹ ಮಹಿಳೆಯರಿಗೆ ಕಂಟಕ ಎದುರಾಗಲಿದೆ. 
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ನೈಟಿ ತೊಡುವುದಕ್ಕೆ ನಿಷೇಧ ಹೇರಲಾಗಿದೆ. ಪ್ರಮುಖವಾಗಿ ಹರಿಯಾಣದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ತೊಡುವ ಕೆಲ ಬಟ್ಟೆಗಳ ಮೇಲೆ ನಿಷೇಧ ಹೇರಲಾಗಿದೆ. 
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಇಂತಹ ನಿಷೇಧಗಳು ಕಡಿಮೆ ಎನ್ನಬಹುದು. ಆದರೆ ಇದೀಗ ಅಪಖ್ಯಾತಿ ಎಂಬಂತೆ ದಕ್ಷಿಣ ಭಾರತದಲ್ಲೂ ಇಂತಹ ನಿಷೇಧಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ. ಆಂಧ್ರದ ಗೋದಾವರಿ ಜಿಲ್ಲೆಯ ತೋಕಲಪಲ್ಲಿಯಲ್ಲಿ ಮಹಿಳೆಯರು ನೈಟಿ ತೊಟ್ಟರೆ ಅವರಿಗೆ 2 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.