'ನೋಟು ಅಮಾನ್ಯೀಕರಣದ ವಾರ್ಷಿಕೋತ್ಸವದ ದಿನವೇ ಥಗ್ಸ್ ಆಫ್ ಹಿಂದೂಸ್ಥಾನ್ ಬಿಡುಗಡೆ ಕಾಕತಾಳಿಯ: ಕಾಂಗ್ರೆಸ್ ವ್ಯಂಗ್ಯ
ನ.8 ಭ್ರಷ್ಟ, ಕಾಳಧನ ಹೊಂದಿದ್ದವರ ಪಾಲಿಗೆ ಬರಸಿಡಿಲು ಬಡಿದ ದಿನ. 500, 1000 ರೂಪಾಯಿ ನೋಟುಗಳ ಅಮಾನ್ಯೀಕರಣಗೊಂಡು ಇಂದಿಗೆ 2 ವರ್ಷ.

Published On :
ನ.8 ಭ್ರಷ್ಟ, ಕಾಳಧನ ಹೊಂದಿದ್ದವರ ಪಾಲಿಗೆ ಬರಸಿಡಿಲು ಬಡಿದ ದಿನ. 500, 1000 ರೂಪಾಯಿ ನೋಟುಗಳ ಅಮಾನ್ಯೀಕರಣಗೊಂಡು ಇಂದಿಗೆ 2 ವರ್ಷ. ನೋಟು ಅಮಾನ್ಯೀಕರಣದ ವೇಳೆ ಮೋದಿ ಕೈಗೊಂಡ ಕ್ರಮಗಳನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಈಗಲೂ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದೆ.
Is it just a mere coincidence that on #2ndbarsinotebandi Thugs of Hindostan is being released. Bollywood is a very Mahurat savvy Industry to say the least
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿCongressಕಾಂಗ್ರೆಸ್DemonetisationThugs Of Hindostanನೋಟು ಅಮಾನ್ಯೀಕರಣ2nd Anniversary2 ನೇ ವರ್ಷಥಗ್ಸ್ ಆಫ್ ಹಿಂದೂಸ್ಥಾನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


