ರಫೇಲ್ ವ್ಯವಹಾರದಲ್ಲಿ ರಿಲಯನ್ಸ್ ಗೆ 20 ಬಿಲಿಯನ್ ಡಾಲರ್ ಕೊಡುಗೆ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಫೆಲ್ ಫೈಟರ್ ಜೆಟ್ ಒಪ್ಪಂದಕ್ಕಾಗಿ ಸಂಬಂಧಿಸಿ 20 ಬಿಲಿಯನ್ ಅಮೆರಿಕನ್ ಡಾಲರ್ (130,000 ಕೋಟಿ) ಮೌಲ್ಯದ ರಿಲಯನ್ಸ್ ಡಿಫೆನ್ಸ್ ಲೈಫ್ ಸೈಕಲ್ ಒಡಬಡಿಕೆ.....

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೆಲ್ ಫೈಟರ್ ಜೆಟ್ ಒಪ್ಪಂದಕ್ಕಾಗಿ ಸಂಬಂಧಿಸಿ 20 ಬಿಲಿಯನ್ ಅಮೆರಿಕನ್ ಡಾಲರ್ (130,000 ಕೋಟಿ) ಮೌಲ್ಯದ ರಿಲಯನ್ಸ್ ಡಿಫೆನ್ಸ್ ಲೈಫ್ ಸೈಕಲ್ ಒಡಬಡಿಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ರಾಹುಲ್ ಮೋದಿಯನ್ನು ಟೀಕಿಸಿದ್ದು "ಪ್ರಿಯ ಟ್ರೋಲರ್ ಗಳೇನನ್ನ ಹಿಂದಿನ ಟ್ವೀಟ್ ಗಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುವೆನು. ಅದರಲ್ಲಿ ನಾನು 56 ಇಂಚಿನ ಎದೆಯವರು ಆಫ್ ಸೆಟ್ ಗುತ್ತಿಗೆಗಾಗಿ 4 ಶತಕೋಟಿ ಡಾಲರ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದೆ. ಆದರೆ ಅಲ್ಲಿ ನಾನು ರಫೇಲ್ಡೀಲ್ ಗಾಗಿ 16 ಬಿಲಿಯನ್ ಯುಎಸ್ ಡಾಲರ್ ಗಳನ್ನು ಸೇರಿಸುವುದು ಮರೆತಿದ್ದೆ. ಇದನ್ನು ಸೇರಿಸಿದಾಗ ಒಟ್ಟಾರೆ 20 ಶತಕೋಟಿ ಡಾಲರ್ ನಿಜವಾದ ಲಾಭಾಂಶವಾಗಲಿದೆ" ಎಂದಿದ್ದಾರೆ.
Dear Trolls,
I apologise for my earlier tweet in which I stated Mr 56’s friend’s JV, received 4 Billion US$’s of “off set” contracts.
I forgot to add the 16 Billion US$ RAFALE “lifecycle” contract
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


