ದೇಶ

ರಥಯಾತ್ರೆ ಎಂದರೇ ದೇವರ ಉತ್ಸವ, ಕೊಲ್ಲುವುದಲ್ಲ: ಮಮತಾ ಬ್ಯಾನರ್ಜಿ

ಥಯಾತ್ರೆ ಎಂದರೇ ದೇವರಿಗಾಗಿ ಮಾಡುವುದು, ದೇವರ ಹೆಸರು ಹೇಳಿಕೊಂಡು ಜನರನ್ನು ಕೊಲ್ಲುವುದಲ್ಲ ಅಥವಾ ಗಲಭೆಯಲ್ಲಿ ತೊಡಗಿಸಿಕೊಳ್ಳುವುದಲ್ಲ ...

ರಥಯಾತ್ರೆ ಎಂದರೇ ದೇವರ ಉತ್ಸವ, ಕೊಲ್ಲುವುದಲ್ಲ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Published On :
ಕೊಲ್ಕೊತಾ: ರಥಯಾತ್ರೆ ಎಂದರೇ ದೇವರಿಗಾಗಿ ಮಾಡುವುದು, ದೇವರ ಹೆಸರು ಹೇಳಿಕೊಂಡು ಜನರನ್ನು ಕೊಲ್ಲುವುದಲ್ಲ ಅಥವಾ ಗಲಭೆಯಲ್ಲಿ ತೊಡಗಿಸಿಕೊಳ್ಳುವುದಲ್ಲ ಎಂದು ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವ ಮೂಲಕ ಬಿಜೆಪಿ ರಥಯಾತ್ರೆ ವಿರುದ್ಧ ಹರಿಹಾಯ್ದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಅವಕಾಶ ಕಲ್ಪಿಸಿಕೊಡುವಂತೆ ಬಿಜೆಪಿ ಸುಪ್ರಿಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ
ಇಸ್ಕಾನ್ ಸಂಸ್ಥೆ ಕೃಷ್ಣ ಮತ್ತು ಜಗನಾಥ ರಥ ಯಾತ್ರೆ ಕೈಗೊಳ್ಳುತ್ತದೆ, ರಥಯಾತ್ರೆ ಎಂದರೇ ದೇವರಿಗೆ ಸೇರಿದ್ದು, ರಥಯಾತ್ರೆ ಎಂದರೇ ಕೊಲ್ಲುವುದಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮೂರು ಕಡೆ ಗಣತಂತ್ರ ಬಚಾವೋ ರಥಯಾತ್ರೆ ನಡೆಸಲು ಅನುಮತಿ ನೀಡುವಂತೆ ಬಿಜೆಪಿ ಕೋರಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.