ದೇಶ

ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ

ಕೇರಳ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೀಡಲಾಗಿರುವ 600 ಕೋಟಿ ರೂಪಾಯಿ ಹಣ ಮುಂಗಡ ನೆರವಷ್ಟೇ, ಇನ್ನೂ ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ
ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ
Published On :
ನವದೆಹಲಿ: ಕೇರಳ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೀಡಲಾಗಿರುವ 600 ಕೋಟಿ ರೂಪಾಯಿ ಹಣ ಮುಂಗಡ ನೆರವಷ್ಟೇ, ಇನ್ನೂ ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಕೇರಳಕ್ಕೆ ವಿದೇಶಗಳು ನೀಡಲು ಮುಂದಾಗಿರುವ ಆರ್ಥಿಕ ನೆರವನ್ನು ಸ್ವೀಕರಿಸದೇ ಇರಲು ನಿರ್ಧರಿಸಿರುವುದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಈ ಹೇಳಿಕೆ ನೀಡಿದ್ದು,  ಈಗ ಬಿಡುಗಡೆ ಮಾಡಿರುವ 600 ಕೋಟಿಯಷ್ಟು ಹಣ ಕೇವಲ ಮುಂಗಡ ಹಣವಷ್ಟೇ ಎಂದು ಹೇಳಿದೆ. ಇನ್ನೂ ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ಉಂಟಾಗಿರುವ ನಷ್ಟವನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.