ದೇಶ

ಕೇರಳ ಪ್ರವಾಹ: 12 ಜಿಲ್ಲೆಗಳಿಗ ನೀಡಿದ್ದ ರೆಡ್ ಅಲರ್ಟ್ ಹಿಂದಕ್ಕೆ

ಭೀಕರ ಪ್ರವಾಹದಿಂದಾಗಿ ನಲುಗಿ ಹೋಗಿದ್ದ ಕೇರಳ ರಾಜ್ಯದ 14 ಜಿಲ್ಲೆಗಳ ಪೈಕಿ 12ಗಳಲ್ಲಿ ಘೋಷಣೆ ಮಾಡಲಾಗಿದ್ದ ರೆಡ್ ಅಲರ್ಟ್'ನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ...

ಕೇರಳ ಪ್ರವಾಹ: 12 ಜಿಲ್ಲೆಗಳಿಗ ನೀಡಿದ್ದ ರೆಡ್ ಅಲರ್ಟ್ ಹಿಂದಕ್ಕೆ
ಕೇರಳ ಪ್ರವಾಹ
Published On :
ತಿರುವನಂತಪುರ: ಭೀಕರ ಪ್ರವಾಹದಿಂದಾಗಿ ನಲುಗಿ ಹೋಗಿದ್ದ ಕೇರಳ ರಾಜ್ಯದ 14 ಜಿಲ್ಲೆಗಳ ಪೈಕಿ 12ಗಳಲ್ಲಿ ಘೋಷಣೆ ಮಾಡಲಾಗಿದ್ದ ರೆಡ್ ಅಲರ್ಟ್'ನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ. 
ರಾಜ್ಯದ 10 ಜಿಲ್ಲೆಗಳಲ್ಲಿ ಇದೀಗ ಆರೆಂಜ್ ಅಲರ್ಟ್ ಹಾಗೂ ಮತ್ತೆರಡು ಜಿಲ್ಲೆಯಲ್ಲಿ ಯೆಲ್ಲೋ (ಹಳದಿ) ಅಲರ್ಟ್ ಘೋಷಣೆ ಮಾಡಲಾಗಿದೆ. 
ಕೇರಳ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಈ ವರೆಗೂ 20,000ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದೆ. 
ಅಚನ್ಕೊಯಿಲ್ ಮತ್ತು ಮುವತ್ತುಪುಝಾ ನದಿಗಳು ತುಂಬಿ ನಾಗರೀಯ ಪ್ರದೇಶಗಳತ್ತ ಹರಿದ ಪರಿಣಾಮ ಪಥನಮ್ತಿಟ್ಟ ಜಿಲ್ಲೆಯ ಪಂಡಮ್ ಹಾಗೂ ಕೊಟ್ಟಾಯಂನ ಥಳಯೊಲಪ್ಪರಂಬು ನಗರಗಳಲ್ಲಿ ಭೀತಿ ಎದುರಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.