ದೇಶ

ಅಸ್ಸಾಂ ನಂತರ ಎನ್ ಆರ್ ಸಿಗೆ ಮುಂದಾದ ಹರ್ಯಾಣ ಸರ್ಕಾರ!

ದ್ರ ಸರಕಾರ ನಮಗೆ ಈ ಬಗ್ಗೆ ಸೂಕ್ತ ನಿರ್ದೇಶಗಳನ್ನು ಕೊಟ್ಟರೆ ನಾವದನ್ನು ಪಾಲಿಸುತ್ತೇವೆ' ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್ ಹೇಳಿದ್ದಾರೆ....

ಅಸ್ಸಾಂ ನಂತರ ಎನ್ ಆರ್ ಸಿಗೆ ಮುಂದಾದ ಹರ್ಯಾಣ ಸರ್ಕಾರ!
ಮನೋಹರ್ ಲಾಲ್ ಕಟ್ಟಾರ್
Published On :
ನವದೆಹಲಿ: ಅಕ್ರಮ ವಲಸಿಗರನ್ನು ಗುರುತಿಸುವ ಅಸ್ಸಾಂ ಎನ್‌ಆರ್‌ಸಿ, ವಿರೋಧ ಪಕ್ಷಗಳ ಭಾರೀ ಟೀಕೆ, ಆಕ್ರೋಶಕ್ಕೆ ಗುರಿಯಾಗಿರುವ ನಡುವೆಯೇ, ಇದೀಗ ಹರಿಯಾಣ ಸ್ವಯಂ ಪ್ರೇರಣೆಯಿಂದ ಎನ್‌ ಆರ್ ಸಿ  ರೂಪಿಸಲು ಸಿದ್ದವಾಗಿದೆ, 
ಈ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಾಗಿದೆಯಾದರೂ ನಾವೇ ಈ ವಿಷಯದಲ್ಲಿ ಮುಂದಡಿ ಇಡಲು ಬಯಸಿದ್ದೇವೆ. ಕೇಂದ್ರ ಸರಕಾರ ನಮಗೆ ಈ ಬಗ್ಗೆ ಸೂಕ್ತ ನಿರ್ದೇಶಗಳನ್ನು ಕೊಟ್ಟರೆ ನಾವದನ್ನು ಪಾಲಿಸುತ್ತೇವೆ' ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್ ಹೇಳಿದ್ದಾರೆ.
ಕೇಂದ್ರ ಸರಕಾರ ನಿರ್ಧರಿಸಿದರೆ ನಾವು ನಮ್ಮದೇ ಆದ ಎನ್‌ಆರ್‌ಸಿ ಹೊಂದಲು ಬಯಸುತ್ತೇವೆ ಎಂದಿರುವ ಸಿಎಂ ಖಟ್ಟರ್‌, ರಾಷ್ಟ್ರ ಮಟ್ಟದಲ್ಲಿ ಕೂಡ ಆರ್‌ಆರ್‌ಸಿ ಆಗಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.