ದೇಶ

ಜೆಟ್ ಏರ್ ವೇಸ್ ನಿಂದ 75 ಬಿ737 ವಿಮಾನ ಖರೀದಿಗೆ ಬೋಯಿಂಗ್ ನೊಂದಿಗೆ ಒಪ್ಪಂದ

B-737 ಆವೃತ್ತಿಯ ಹೊಸ 75 ವಿಮಾನಗಳನ್ನು ಖರೀದಿಸಲು ಜೆಟ್ ಏರ್ವೇಸ್ ಬೋಯಿಂಗ್ ವಿಮಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜೆಟ್ ಏರ್ವೇಸ್ ತಿಳಿಸಿದೆ.

ಜೆಟ್ ಏರ್ ವೇಸ್ ನಿಂದ 75 ಬಿ737 ವಿಮಾನ ಖರೀದಿಗೆ ಬೋಯಿಂಗ್ ನೊಂದಿಗೆ ಒಪ್ಪಂದ
ಜೆಟ್ ಏರ್ ವೇಸ್
Published On :
ನವದೆಹಲಿ: B-737 ಆವೃತ್ತಿಯ ಹೊಸ 75 ವಿಮಾನಗಳನ್ನು ಖರೀದಿಸಲು ಜೆಟ್ ಏರ್ವೇಸ್ ಬೋಯಿಂಗ್ ವಿಮಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜೆಟ್ ಏರ್ವೇಸ್ ತಿಳಿಸಿದೆ. 
ಜೆಟ್ ಏರ್ವೇಸ್ ಬಳಿ ಈಗಾಗಲೇ ಬೋಯಿಂಗ್ 777-300ಇಆರ್ ಎಸ್, ಏರ್ ಬಸ್ A330-200/300, ನೆಕ್ಸ್ಟ್ ಜನರೇಷನ್ ಬೋಯಿಂಗ್ 737 ಹಾಗೂ ಎಟಿಆರ್ 72-500/600 ಸೇರಿದಂತೆ 119 ವಿಮಾನಗಳಿವೆ, ಇತ್ತೀಚಿನ ಮಾಹಿತಿಯ ಪ್ರಕಾರ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಬೋಯಿಂಗ್ 737 ಮ್ಯಾಕ್ಸ್ ಏರ್ ಕ್ರಾಫ್ಟ್ ನ 75 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದು ಜುಲೈ-ಆಗಸ್ಟ್ ವೇಳೆಗೆ ಹೊಸ ವಿಮಾನಗಳು ಲಭ್ಯವಾಗಲಿವೆ ಎಂದು ಸಂಸ್ಥೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.