ದೇಶ

ಅಧಿಕಾರಿಗಳ ಯಡವಟ್ಟು: ರೇಷನ್ ಕಾರ್ಡ್ ನಲ್ಲಿ ಕಾಜಲ್ ಅಗರವಾಲ್ ಫೋಟೋ

ಅಧಿಕಾರಿಗಳ ಯಡವಟ್ಟಿನಿಂದ ಮಹಿಳೆಯೊಬ್ಬರ ರೇಷನ್‌ ಕಾರ್ಡ್‌ನಲ್ಲಿ ನಟಿ ಕಾಜಲ್ ಅಗರವಾಲ್ ಫೋಟೋ ಮುದ್ರಣವಾಗಿದೆ....

ಅಧಿಕಾರಿಗಳ ಯಡವಟ್ಟು: ರೇಷನ್ ಕಾರ್ಡ್ ನಲ್ಲಿ ಕಾಜಲ್ ಅಗರವಾಲ್ ಫೋಟೋ
ರೇಷನ್ ಕಾರ್ಡ್ ನಲ್ಲಿ ಕಾಜಲ್ ಅಗರ್ ವಾಲ್
Published On :
ಸೇಲಂ: ಚೆನ್ನೈನಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ಮಹಿಳೆಯೊಬ್ಬರ ರೇಷನ್‌ ಕಾರ್ಡ್‌ನಲ್ಲಿ ನಟಿ ಕಾಜಲ್ ಅಗರವಾಲ್ ಫೋಟೋ ಮುದ್ರಣವಾಗಿದೆ.
ರೇಷನ್ ಕಾರ್ಡ್ ನೋಡಿ ಅಚ್ಚರಿಗೊಂಡ ಮಹಿಳೆ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. 
ಸರೋಜಾ ಎಂಬುವರ ಫೋಟೋ ಬದಲಾಗಿ ಕಾಜಲ್ ಅಗರವಾಲ್ ಫೋಟೋ ಮುದ್ರಣವಾಗಿದೆ. ಇದನ್ನು ನೋಡಿದ ಮಹಿಳೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಪ್ರಿಂಟಿಂಗ್ ತಪ್ಪಿನಿಂದ ಈ ಯಡವಟ್ಟಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಕಾಜಲ್ ಫೋಟೋ ಇರುವ ರೇಷನ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ಅವಾಂತರಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.