ದೇಶ

ಸಿರ್ಸಾ ಶೋಧ ಕಾರ್ಯಾಚರಣೆ: ಡೇರಾದಲ್ಲಿ ಪ್ಲಾಸ್ಟಿಕ್ ಕರೆನ್ಸಿ

ಹರ್ಯಾಣದಲ್ಲಿರುವ ಡೇರಾ ಹೆಡ್ ಕ್ವಾರ್ಟ್ರಸ್ ನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ ವೇಳೆ ಪ್ಲಾಸ್ಟಿಕ್ ಕರೆನ್ಸಿ ದೊರೆತಿದೆ.

ಸಿರ್ಸಾ ಶೋಧ ಕಾರ್ಯಾಚರಣೆ: ಡೇರಾದಲ್ಲಿ ಪ್ಲಾಸ್ಟಿಕ್ ಕರೆನ್ಸಿ
ಪ್ಲಾಸ್ಟಿಕ್ ಕರೆನ್ಸಿ
Published On :
ಸಿರ್ಸಾ: ಹರ್ಯಾಣದಲ್ಲಿರುವ ಡೇರಾ ಹೆಡ್ ಕ್ವಾರ್ಟ್ರಸ್ ನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ ವೇಳೆ ಪ್ಲಾಸ್ಟಿಕ್ ಕರೆನ್ಸಿ ದೊರೆತಿದೆ.
ಡೇರಾದ ಒಳಗೆ ಇದೇ ಪ್ಲಾಸ್ಟಿಕ್ ನಾಣ್ಯಗಳನ್ನು ಹಣದ ಬದಲಾಗಿ ಬಳಕೆ ಮಾಡಲಾಗುತ್ತಿತ್ತು, ಡೇರಾಗೆ ತೆರಳುವ ಭಕ್ತರು ಹಣ ನೀಡಿ ಈ ಪ್ಲಾಸ್ಟಿಕ್ ನಾಣ್ಯಗಳನ್ನು ಪಡೆಯಬೇಕಿತ್ತು ಎಂದು ಡೇರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳು ಹೇಳಿದ್ದಾರೆ.  ಕಾರ್ಯಾಚರಣೆ ವೇಳೆ ಅತಿ ಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಪ್ಲಾಸ್ಟಿಕ್ ಕರೆನ್ಸಿ ಜೊತೆಗೆ ಹಾರ್ಡ್ ಡಿಸ್ಕ್, ನಗದನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.