ಮಲೇಷಿಯಾದಲ್ಲಿದ್ದ ಭಾರತಿಯ ಕುಟುಂಬಕ್ಕೆ ಸುಷ್ಮಾ ಸ್ವರಾಜ್ ನೆರವು
ವಾರಾಂತ್ಯದಲ್ಲಿ ಕಛೇರಿ ಮುಚ್ಚಿದ್ದರೂ ಸಹ ಮಲೇಶಿಯಾದಲ್ಲಿನ ಭಾರತೀಯ ಕುಟುಂಬ ತಮ್ಮ ಪ್ರಯಾಣ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್

Published On :
ನವದೆಹಲಿ: ವಾರಾಂತ್ಯದಲ್ಲಿ ಕಛೇರಿ ಮುಚ್ಚಿದ್ದರೂ ಸಹ ಮಲೇಶಿಯಾದಲ್ಲಿನ ಭಾರತೀಯ ಕುಟುಂಬ ತಮ್ಮ ಪ್ರಯಾಣ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಕೌಲಾಲಾಂಪುರದ ಭಾರತೀಯ ದೂತಾವಾಸವನ್ನು ಕೇಳಿದ್ದಾರೆ.
ಮೀರಾ ರಮೇಶ್ ಪಟೇಲ್, ಅವರ ಕುಟುಂಬ ಮಲೇಷಿಯಾ ವಿಮಾನ ನಿಲ್ದಾಣದಲ್ಲಿದ್ದು ತನ್ನ ಪಾಸ್ ಪೋರ್ಟ್ ಕಳೆದುಕೊಂಡಿರುವುದಗಿ ಸುಷ್ಮಾ ಸ್ವರಾಜ್ ಗೆ ನೆರವು ನೀಡುವಂತೆ ಕೋರಿದ್ದರು. ಆಗ ಸುಷ್ಮಾ ಅವರ ಪ್ರತಿಕ್ರಿಯೆ ಬಂದಿತ್ತು. ಸುಷ್ಮಾ ಅವರ ಮನವಿಯಂತೆ ಮಲೇಶಿಯಾದ ಭಾರತೀಯ ರಾಯಬಾರ ಕಛೇರಿಯು ಪಟೇಲ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಲಾಗುತ್ತಫೆ ಎಂದು ಟ್ವೀಟ್ ಮಾಡಿದೆ.
@SushmaSwaraj Mam my family is in malasia airport and lost their passports. Due to weekend Indian Embassy is closed. Please help
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sushma Swarajಸುಷ್ಮಾ ಸ್ವರಾಜ್External Affairs MinisterMalaysiaಮಲೇಷಿಯಾKuala Lumpurವಿದೇಶಾಂಗ ವ್ಯವಹಾರಗಳ ಸಚಿವೆಕೌಲಾಲಾಂಪುರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


