ಮಹಾರಾಷ್ಟ್ರ: ದಾವೂದ್ ಸಹೋದರ ಇಕ್ಬಾಲ್, ಛೋಟಾ ಶಕೀಲ್ ಸೇರಿ ಐವರ ಮೇಲೆ ಎಂಸಿಓಸಿಎ ಕಾಯ್ದೆಯಡಿ ಪ್ರಕರಣ
ಭೂಗತ ಡಾನ್ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್, ಛೋಟಾ ಶಕೀಲ್ ಸೇರಿದಂತೆ ಮೂವರು ಇತರರ ಮೇಲೆ ಮಹಾರಾಷ್ಟ್ರ ಪೋಲೀಸರು..........

Published On :
ಮುಂಬೈ: ಭೂಗತ ಡಾನ್ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್, ಛೋಟಾ ಶಕೀಲ್ ಸೇರಿದಂತೆ ಮೂವರು ಇತರರ ಮೇಲೆ ಮಹಾರಾಷ್ಟ್ರ ಪೋಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಓಸಿಎ) ಅಡಿ ಪ್ರಕರಣ ದಾಕಲಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಐದು ಜನರ ಮೇಲೆ ಎಂಸಿಓಸಿಎ ಕಾಯ್ದೆಯಡಿಯಲ್ಲಿ ದಂದನಾ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹಾರಾಷ್ಟ್ರMaharashtraDawood Ibrahimದಾವೂದ್ ಇಬ್ರಾಹಿಂIqbal Kaskarಇಕ್ಬಾಲ್ ಕಸ್ಕರ್Chhota ShakeelMaharashtra Control of Organised Crime Act (MCOCA)ಮಹಾರಾಷ್ಟ್ರ ಸಂಘಟಿತ ಅಪರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


