ದೇಶ

ಆಸ್ತಿ ಬಹಿರಂಗದ ನಿಖರತೆ ಬಗ್ಗೆ ವಿಜಯ್ ಮಲ್ಯರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ತಮ್ಮ ಆಸ್ತಿ ಕುರತು ಸತ್ಯವನ್ನು ಹೇಳುತ್ತಿದ್ದೀರಾ ಅಥವಾ ಇಲ್ಲವೇ ಎಂದು ಸುಪ್ರೀಂ ಕೋರ್ಟ್ ...

ಆಸ್ತಿ ಬಹಿರಂಗದ ನಿಖರತೆ ಬಗ್ಗೆ ವಿಜಯ್ ಮಲ್ಯರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ವಿಜಯ್ ಮಲ್ಯ
Published On :
ನವದೆಹಲಿ: ತಮ್ಮ ಆಸ್ತಿ ಬಹಿರಂಗ ವಿಚಾರದಲ್ಲಿ ನಿಖರತೆ ಇದೆಯೇ ಅಥವಾ ಇಲ್ಲವೇ ಎಂದು ಸುಪ್ರೀಂ ಕೋರ್ಟ್  ಗುರುವಾರ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಪ್ರಶ್ನಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಸಮೂಹ ಬ್ಯಾಂಕುಗಳು, ವಿಜಯ್ ಮಲ್ಯರಿಂದ 9,000 ಕೋಟಿ ಮೌಲ್ಯದ ಸಾಲವನ್ನು ಹಿಂಪಡೆಯುವಂತೆ ಮಾಡಿರುವ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಲ್ಯ ಅವರಿಗೆ ಈ ಪ್ರಶ್ನೆ ಕೇಳಿದೆ.
ಬ್ರಿಟನ್ ಮೂಲದ ಡಿಯಾಜಿಯೊದಿಂದ ಪಡೆದ 40 ದಶಲಕ್ಷ ಅಮೆರಿಕನ್ ಡಾಲರ್ ನ್ನು ಹಿಂತಿರುಗಿಸುವಂತೆ ಮಲ್ಯ ಅವರಿಗೆ ಆದೇಶಿಸಬೇಕೆಂದು ಬ್ಯಾಂಕು ಸುಪ್ರೀಂ ಕೋರ್ಟ್ ನ್ನು ಕೋರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.