ದೇಶ

ಎಡ ಪಂಥೀಯರ ಹಿಂಸಾಚಾರ ಹೆಚ್ಚಿದಷ್ಟು ಕೇರಳದಲ್ಲಿ ಕಮಲ ಹೆಚ್ಚಿಗೆ ಅರಳುತ್ತದೆ: ಅಮಿತ್ ಶಾ

ಎಡ ಪಕ್ಷಗಳಿಂದ ಹಿಂಸಾಚಾರ ಹಿಂಸಾಚಾರ ಹೆಚ್ಚಿದಷ್ಟು ಕೇರಳದಲ್ಲಿ ಮತ್ತಷ್ಟು ಕಮಲ ಗಳು ಅರಳುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ...

ಎಡ ಪಂಥೀಯರ ಹಿಂಸಾಚಾರ ಹೆಚ್ಚಿದಷ್ಟು ಕೇರಳದಲ್ಲಿ ಕಮಲ ಹೆಚ್ಚಿಗೆ ಅರಳುತ್ತದೆ: ಅಮಿತ್ ಶಾ
ಅಮಿತ್ ಶಾ
Published On :
ತಿರುವನಂತಪುರ: ಎಡ ಪಕ್ಷಗಳಿಂದ ಹಿಂಸಾಚಾರ ಹಿಂಸಾಚಾರ ಹೆಚ್ಚಿದಷ್ಟು ಕೇರಳದಲ್ಲಿ ಮತ್ತಷ್ಟು ಕಮಲ ಗಳು ಅರಳುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಪಕ್ಷ ಬಲಪಡಿಸುವ ಸಂಬಂಧ ಕೇರಳ ಪ್ರವಾಸದಲ್ಲಿರುವ ಅಮಿತ್  ಶಾ ಆರ್ ಎಸ್ ಎಸ್ ಮುಖಂಡರು ಮತ್ತು ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. 
ಮುಖ್ಯಮಂತ್ರಿ ತವರು  ಕ್ಷೇತ್ರವಾದ ಕಣ್ಣೂರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಪಿಣರಾಯಿ ವಿಫಲರಾಗಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್ ಡಿಎಫ್ ಸರ್ಕಾರದ ಅವಧಿಯಲ್ಲಿ  13 ಆರ್ ಎಸ್ ಎಸ್ -ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಆಪಾದಿಸಿದರು. ಹಿಂಸಾಚಾರದ ಮೂಲಕ ರಾಜ್ಯದಲ್ಲಿ ಬಿಜೆಪಿ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.