ದೇಶ

ಕ್ಸಿನ್ ಜಿಯಾಂಗ್ ನ್ ನಲ್ಲಿ ಲಕ್ಷಾಂತರ ಮಂದಿಯ ಡಿಎನ್ಎ ಬಯೋಮೆಟ್ರಿಕ್ ಗಳನ್ನು ಸಂಗ್ರಹಿಸುತ್ತಿರುವ ಚೀನಾ!

ಪಶ್ಚಿಮ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳು ಅಲ್ಲಿನ ಲಕ್ಷಾಂತರ ಜನರ ಡಿಎನ್ಎ ಮಾದರಿ ಹಾಗೂ ಬೆರಳಚ್ಚುಗಳು ಸೇರಿದಂತೆ ಬಯೋಮೆಟ್ರಿಕ್ ಡಾಟ ಸಂಗ್ರಹಿಸುತ್ತಿದ್ದಾರೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.

ಕ್ಸಿನ್ ಜಿಯಾಂಗ್ ನ್ ನಲ್ಲಿ ಲಕ್ಷಾಂತರ ಮಂದಿಯ ಡಿಎನ್ಎ ಬಯೋಮೆಟ್ರಿಕ್ ಗಳನ್ನು ಸಂಗ್ರಹಿಸುತ್ತಿರುವ ಚೀನಾ!
ಕ್ಸಿನ್ ಜಿಯಾಂಗ್ ನ್ ನಲ್ಲಿ ಲಕ್ಷಾಂತರ ಮಂದಿಯ ಡಿಎನ್ಎ ಬಯೋಮೆಟ್ರಿಕ್ ಗಳನ್ನು ಸಂಗ್ರಹಿಸುತ್ತಿರುವ ಚೀನಾ!
Published On :
ಬೀಜಿಂಗ್: ಪಶ್ಚಿಮ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳು ಅಲ್ಲಿನ ಲಕ್ಷಾಂತರ ಜನರ ಡಿಎನ್ಎ ಮಾದರಿ ಹಾಗೂ ಬೆರಳಚ್ಚುಗಳು ಸೇರಿದಂತೆ ಬಯೋಮೆಟ್ರಿಕ್ ಡಾಟ ಸಂಗ್ರಹಿಸುತ್ತಿದ್ದಾರೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ. 
12-65 ವರ್ಷದವರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಧಾರ್ಮಿಕತೆ, ಅಭಿಪ್ರಾಯ, ಹಾಗೂ ವಾಕ್ ಸ್ವಾತಂತ್ರ್ಯಗಳ ಅಡಿಯಲ್ಲಿ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಈ ರೀತಿಯಲ್ಲಿ ಬಯೋಮೆಟ್ರಿಕ್ ಡಾಟಾ ಸಂಗ್ರಹಿಸಲಾಗುತ್ತಿದೆ ಎಂದು ಗಾರ್ಡಿಯನ್ ಪತ್ರಿಕೆಯ ವರದಿ ಹೇಳಿದೆ.
ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಉಯ್ಘರ್ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದು, ಈ ಪ್ರದೇಶದಲ್ಲಿ ಚೀನಾ ಅತಿ ಹೆಚ್ಚು ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಿರುವುದು ಸಾಮಮನ್ಯ ದೃಶ್ಯವಾಗಿ ಕಾಣುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.