ಚೀನಾದಿಂದ ಭಾರತದ ಬಗ್ಗೆ ಮತ್ತೊಂದು ವಿಡಿಯೋ: ವಿಶ್ವದ ಪುರಾತನ ನಾಗರಿಕತೆ, ಅದ್ಭುತ ಸಂಸ್ಕೃತಿ ಎಂದು ಹೊಗಳಿಕೆ
ಕೆಲವೆ ದಿನಗಳ ಹಿಂದೆ 7 ಸಿನ್ಸ್ ಆಫ್ ಇಂಡಿಯಾ ( ಭಾರತದ 7 ಪಾಪಗಳು) ಎಂಬ ಶೀರ್ಷಿಕೆಯಡಿ ಭಾರತ ವಿರೋಧಿ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಚೀನಾ ಈಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದೆ.

Published On :
ನವದೆಹಲಿ: ಕೆಲವೆ ದಿನಗಳ ಹಿಂದೆ 7 ಸಿನ್ಸ್ ಆಫ್ ಇಂಡಿಯಾ ( ಭಾರತದ 7 ಪಾಪಗಳು) ಎಂಬ ಶೀರ್ಷಿಕೆಯಡಿ ಭಾರತ ವಿರೋಧಿ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಚೀನಾ ಈಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದೆ. ಆದರೆ ಈ ಬಾರಿಯ ವಿಡಿಯೋದಲ್ಲಿ ಅಲ್ಲಲ್ಲಿ ಕೆಲವು ಕಡೆ ಭಾರತದ ಬಗ್ಗೆ ಮೆಚ್ಚುಗೆಯನ್ನೂ ಚೀನಾ ವ್ಯಕ್ತಪಡಿಸಿದೆ.
ಚೀನಾದ ಅಧಿಕೃತ ನ್ಯೂಸ್ ಏಜೆನ್ಸಿ ಈ ವಿಡಿಯೋ ಬಿಡುಗಡೆ ಮಾಡಿದ್ದು, ಭಾರತವನ್ನು ವಿಶ್ವದ ಅತ್ಯಂತ ಪುರಾತನ ನಾಗರಿಕತೆ ಹಾಗೂ ಅತ್ಯದ್ಭುತ ಸಂಸ್ಕೃತಿ ಎಂದು ಹೇಳಿ ಕೊಂಡಾಡಿದೆ. ಆದರೆ ಡೋಕ್ಲಾಮ್ ವಿವಾದದಲ್ಲಿ ತನ್ನ ಪಟ್ಟನ್ನು ಬಿಡಲು ಒಲ್ಲದ ಚೀನಾ, ಡೊಕ್ಲಾಮ್ ನಲ್ಲಿ ಗಡಿ ನಿಯಮ ಉಲ್ಲಂಘನೆ ಮಾಡಿರುವುದು ಪಿಎಲ್ಎ ಅಲ್ಲ ಎಂದು ಹೇಳಿದ್ದು ಭಾರತಕ್ಕೂ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


