ವಂದೇ ಮಾತರಂ ಗೆ ಎದ್ದುನಿಲ್ಲಲು ಎಐಎಂಐಎಂ ಕಾರ್ಪೊರೇಟರ್ ಗಳ ನಿರಾಕರಣೆ: ಬಿಜೆಪಿ, ಶಿವಸೇನೆ ಪ್ರತಿಭಟನೆ
ವಂದೇ ಮಾತರಂ ಗೆ ಎದ್ದುನಿಲ್ಲಲು ಎಐಎಂಐಎಂ ಕಾರ್ಪೊರೇಟರ್ ಗಳ ನಿರಾಕರಣೆ: ಬಿಜೆಪಿ, ಶಿವಸೇನೆ ಪ್ರತಿಭಟನೆ

Published On :
ಮುಂಬೈ: ಔರಂಗಾಬಾದ್ ನ ಪುರಸಭಾ ಕಾರ್ಪೊರೇಷನ್ ನ ಸಭೆಯಲ್ಲಿ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂ ಗೆ ಎದ್ದು ನಿಲ್ಲಲು ನಿರಾಕರಿಸಿದ್ದಾರೆ. ಎಐಎಂಐಎಂ ಪಕ್ಷಕ್ಕೆ ಸೇರಿದ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂ ಗೆ ಎದ್ದು ನಿಲ್ಲಲು ನಿರಾಕರಿಸಿದ್ದು, ಬಿಜೆಪಿ, ಶಿವಸೇನೆ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ವಂದೇ ಮಾತರಂ ಗೀತೆಯನ್ನು ಹಾಡುವುದು ಅಸಾಂವಿಧಾನಿಕ ಎಂದು ಎಂಐಎಂ ಪಕ್ಷದ ನಾಯಕ ಅಸಾವುದ್ದೀನ್ ಓವೈಸಿ ಹೇಳಿದ್ದರು. ಬಿಎಂಸಿ ನಿರ್ವಹಣೆ ಮಾಡುತ್ತಿರುವ ಶಾಲೆಗಳಲ್ಲಿ ವಂದೇ ಮಾತರಂ ನ್ನು ಕಡ್ಡಾಯಗೊಳಿಸಿ ಇತ್ತೀಚೆಗಷ್ಟೇ ಬೃಹತ್ ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Vande Mataramಮುಂಬೈ ಮಹಾನಗರ ಪಾಲಿಕೆವಂದೇ ಮಾತರಂAIMIM corporatorsAurangabad Municipal Corporationಎಂಐಎಂ ಕಾರ್ಪೊರೇಟರ್ ಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


