ಬುಲೆಟ್ ಟ್ರೖೆನ್ ಕನಸು: ಅತಿ ವೇಗದ ಟಲ್ಗೊ ಕೋಚ್ ಗಳ ಪರೀಕ್ಷಾರ್ಥ ಓಡಾಟ ಯಶಸ್ವಿ
ಭಾರತದ ಬುಲೆಟ್ ಟ್ರೖೆನ್ ಕನಸನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಸ್ಪಾನಿಶ್ನ ಅತಿ ವೇಗದ...

Published On :
ಬರೇಲಿ: ಭಾರತದ ಬುಲೆಟ್ ಟ್ರೖೆನ್ ಕನಸನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಸ್ಪಾನಿಶ್ನ ಅತಿ ವೇಗದ ಟಲ್ಗೊ ಕೋಚ್ಗಳನ್ನು ಬಳಸಿ ಇಝಾತ್ ನಗರ್ ಮತ್ತು ಭೋಜ್ಪುರ ನಡುವೆ ನಡೆಸಿದ ಪರೀಕ್ಷಾರ್ಥ ಓಡಾಟ ಯಶಸ್ವಿಯಾಗಿದೆ.
ಸ್ಪಾನಿಶ್ನ ಟಲ್ಗೊ ಕೋಚ್ಗಳನ್ನು ಭಾರತೀಯ ರೈಲ್ವೆ ಇಂಜಿನ್ ಉಪಯೋಗಿಸಿ ಓಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 29ರಿಂದ ಜೂನ್12ರ ವರೆಗೆ ಬರೇಲಿ ಹಾಗೂ ಮೊರಾದಾಬಾದ್ ನಡುವೆ ಕೋಚ್ಗಳ ವೇಗ ಪರೀಕ್ಷೆ ನಡೆಯಲಿದ್ದು, ಗಂಟೆಗೆ ಕನಿಷ್ಠ 115ಕಿ.ಮೀ ವೇಗವನ್ನು ನಿರೀಕ್ಷಿಸಲಾಗಿದೆ. ಇದೇ ರೀತಿ ಮಥುರಾ- ಪಾಲ್ವಾಲ್ ಹಾಗೂ ದೆಹಲಿ- ಮುಂಬೈ ನಡುವೆ ಓಡಾಟ ನಡೆಸಲಿದ್ದು, ಗಂಟೆಗೆ ಕ್ರಮವಾಗಿ 180 ಕಿ.ಮೀ ಹಾಗೂ 200-220 ಕಿ.ಮೀ ವೇಗವನ್ನು ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


