ದೇಶ

ಶಾಕಿಂಗ್! ಕಾಶ್ಮೀರ ಅರಣ್ಯದಲ್ಲಿ ಸೇನಾಸಮವಸ್ತ್ರ ಹಾಕಿ ತಿರುಗಾಡುತ್ತಿದ್ದಾರೆ ಟೆರರಿಸ್ಟ್ಸ್

ದಕ್ಷಿಣ ಕಾಶ್ಮೀರದ ಕಾಡುಗಳಲ್ಲಿ ಸೇನಾ ಸಮವಸ್ತ್ರ ಧರಿಸಿ ಹಿಜ್ಬುಲ್ ಮುಜಾಹುದ್ದೀನ್ ಭಯೋತ್ಪಾದಕರು ಅಲೆಯುತ್ತಿರುವ ದೃಶ್ಯಗಳನ್ನು ವಿಡಿಯೊವೊಂದು ಬಹಿರಂಗ ಮಾಡಿದೆ...

ಶಾಕಿಂಗ್! ಕಾಶ್ಮೀರ ಅರಣ್ಯದಲ್ಲಿ ಸೇನಾಸಮವಸ್ತ್ರ ಹಾಕಿ ತಿರುಗಾಡುತ್ತಿದ್ದಾರೆ ಟೆರರಿಸ್ಟ್ಸ್
ಸೇನಾ ಸಮವಸ್ತ್ರ ಧರಿಸಿರುವ ಭಯೋತ್ಪಾದಕರು
Published On :

ಶ್ರೀನಗರ: ದಕ್ಷಿಣ ಕಾಶ್ಮೀರದ ಕಾಡುಗಳಲ್ಲಿ ಸೇನಾ ಸಮವಸ್ತ್ರ ಧರಿಸಿ ಹಿಜ್ಬುಲ್ ಮುಜಾಹುದ್ದೀನ್ ಭಯೋತ್ಪಾದಕರು ಅಲೆಯುತ್ತಿರುವ ದೃಶ್ಯಗಳನ್ನು ವಿಡಿಯೊವೊಂದು ಬಹಿರಂಗ ಮಾಡಿದೆ.

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಲ್ಲಿ ಈ ಭಯೋತ್ಪಾದಕರು ಭಾರತೀಯ ಸೇನಾ ಸಮವಸ್ತ್ರದೊಂದಿಗೆ ತಿರುಗಾಡುತ್ತಿರುವ ಚಿತ್ರವನ್ನು ಮಾಧ್ಯಮವೊಂದು ಬಹಿರಂಗ ಮಾಡಿದೆ.

ಎಕೆ -47 ಬಂದೂಕುಗಳನ್ನು ಕೈಯಲ್ಲಿ ಹಿಡಿದಿರುವ ಈ ಭಯೋತ್ಪಾದಕರು ಥೇಟ್ ಸೇನಾ ಸಿಬ್ಬಂದಿಯಂತೆ ಕಾಣುತ್ತಾರೆ. ಕಾಶ್ಮೀರದಲ್ಲಿ ಸೇನಾ ಸಮವಸ್ತ್ರಗಳ ಮಾರಾಟಕ್ಕೆ ಸಂಪೂರ್ಣ ನಿಷೇಧವಿದ್ದರೂ, ಭಯೋತ್ಪಾದಕರ ಕೈಗೆ ಈ ಸಮವಸ್ತ್ರ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.