ಸೋಮವಾರದಿಂದ ಮುಷ್ಕರ ಹೂಡಲಿವೆ ಐಡಿಬಿಐ ಬ್ಯಾಂಕ್ ಸಂಘಟನೆಗಳು
ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಐಡಿಬಿಐ ನೌಕರರು ಸೋಮವಾರ (29 ಮಾರ್ಚ್ 2016) ದಿಂದ ಮುಷ್ಕರ...

Published On :
ಮುಂಬೈ: ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಐಡಿಬಿಐ ನೌಕರರು ಸೋಮವಾರ (29 ಮಾರ್ಚ್ 2016) ದಿಂದ ಮುಷ್ಕರ ಆರಂಭಿಸಲಿದ್ದಾರೆ.
ಐಡಿಬಿಐ ಆಫೀಸರ್ ಮತ್ತು ನೌಕರರ ಒಕ್ಕೂಟವು ಮಾರ್ಚ್ 28 ರಂದು ಒಂದು ದಿನಗಳ ಮುಷ್ಕರ ನಡೆಸಲಿದ್ದು, ಐಡಿಬಿಐ ಬ್ಯಾಂಕ್ ಯೂನಿಯನ್‌ನ ಒಕ್ಕೂಟವು ಸೋಮವಾರದಿಂದ ಮಾರ್ಚ್ 31ರ ವರೆಗೆ ಮುಷ್ಕರ ಹೂಡಲಿದೆ.
ಈ ತಿಂಗಳಲ್ಲಿ ಈ ಎರಡೂ ಸಂಘಟನೆಗಳು ಮುಂಬೈ ಲೇಬರ್ ಕಮಿಷನರ್ ಜತೆ ಸಭೆ ನಡೆಸಿದ್ದರೂ, ಸಭೆ ಫಲಪ್ರದವಾಗಲಿಲ್ಲ.
ಪ್ರಸ್ತುತ ಬ್ಯಾಂಕ್‌ನಲ್ಲಿ 17,500 ಮಂದಿ ನೌಕರರಿದ್ದಾರೆ. ಕರ್ನಾಟಕ ಹೊರತುಪಡಿಸಿ ಇನ್ನಿಳಿದ ರಾಜ್ಯಗಳಲ್ಲಿ ಈ ಮುಷ್ಕರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


