ಭಾರತಕ್ಕೆ ಬರುವ ಮುನ್ನ, ಹೆಡ್ಲಿಗೆ 25,000 ಡಾಲರ್ ನೀಡಿದ್ದ ಮೇಜರ್ ಇಕ್ಬಾಲ್
ಐಎಸ್ ಐನ ಮೇಜರ್ ಇಕ್ಬಾಲ್ ಉಗ್ರ ಡೇವಿಡ್ ಹೆಡ್ಲಿಗೆ ಭಾರತಕ್ಕೆ ಬರುವಾಗ 25,000 ಡಾಲರ್ ನೀಡಿದ್ದರು...

Published On :
ಮುಂಬೈ: ಐಎಸ್ ಐನ ಮೇಜರ್ ಇಕ್ಬಾಲ್ ಉಗ್ರ ಡೇವಿಡ್ ಹೆಡ್ಲಿಗೆ ಭಾರತಕ್ಕೆ ಬರುವಾಗ 25,000 ಡಾಲರ್ ನೀಡಿದ್ದರು ಎಂದು ತಿಳಿದು ಬಂದಿದೆ.
2006 ಸೆಪ್ಟೆಂಬರ್ ನಲ್ಲಿ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ವೇಳೆ ಇಕ್ಬಾಲ್ 25 ಸಾವಿರ ಡಾಲರ್ ನೀಡಿದ್ದರು ಎಂದು ವರದಿಯಾಗಿದೆ.
ನಾನು ಉಗ್ರ ಸಂಘಟನೆ ಸೂಚನೆ ಮೇರೆಗೆ ಮಾಹಿತಿ ಕಲೆ ಹಾಕಲು ಭಾರತಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಲಷ್ಕರ ಉಗ್ರ ತಹವೂರ್ ಹುಸೇನ್ ರಾಣಾ ತಿಳಿದಿತ್ತು ಎಂದು ಹೇಡ್ಲಿ ಹೇಳಿದ್ದಾನೆ.
26/11 ದಾಳಿಗೂ ಮುನ್ನ ತಹವೂರ್ ಹುಸೇನ್ ರಾಣಾ ಮುಂಬೈಗೆ ಭೇಟಿ ನೀಡಿದ್ದನು. ಅಲ್ಲದೇ, ನನಗೆ ಕೂಡಲೇ ಭಾರತ ಬಿಟ್ಟು ಬರುವಂತೆ ಸಲಹೆ ನೀಡಿದ್ದನು ಎಂದು ಹೇಡ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


