ದೇಶ

ಸಂಸತ್ತು ಕಲಾಪಕ್ಕೆ ನಾಲ್ಕು ದಿನ ವಿರಾಮ

ಈ ಶನಿವಾರದಿಂದ ನಾಲ್ಕು ದಿನಗಳವರೆಗೆ ಲೋಕಸಭಾ ಕಲಾಪಕ್ಕೆ ವಿರಾಮ ನೀಡಲಾಗಿದೆ. ಡಿಸೆಂಬರ್...

ಸಂಸತ್ತು ಕಲಾಪಕ್ಕೆ ನಾಲ್ಕು ದಿನ ವಿರಾಮ
ಭಾರತದ ಸಂಸತ್ತು
Published On :
ನವದೆಹಲಿ: ಈ ಶನಿವಾರದಿಂದ ನಾಲ್ಕು ದಿನಗಳವರೆಗೆ ಲೋಕಸಭಾ ಕಲಾಪಕ್ಕೆ ವಿರಾಮ ನೀಡಲಾಗಿದೆ. ಡಿಸೆಂಬರ್ 12ರಂದು ಈದ್ ಮಿಲಾದ್ ಹಬ್ಬವಿರುವುದರಿಂದ ಅಂದು ಮತ್ತು ಡಿಸೆಂಬರ್ 13ರಂದು ರಜೆ ನೀಡಿ ಸಂಸತ್ತಿನ ವ್ಯವಹಾರಗಳ ಸಲಹಾ ಸಮಿತಿ ಒಪ್ಪಿಗೆ ನೀಡಿದೆ.
ದಕ್ಷಿಣದ ಕೆಲವು ರಾಜ್ಯಗಳಲ್ಲಿ ಪ್ರವಾದಿ ಮೊಹಮ್ಮದರ ಜನ್ಮದಿನಾಚರಣೆಯನ್ನು ಸೋಮವಾರ ಆಚರಿಸುವುದರಿಂದ ಅಂದು ರಜೆ ನೀಡಬೇಕೆಂದು ಅನೇಕ ಪಕ್ಷಗಳ ಸದಸ್ಯರು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ಸದನದ ಒಪ್ಪಿಗೆ ಕೇಳಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸದಸ್ಯರ ಬೆಂಬಲ ಸಿಕ್ಕಿದ ಬಳಿಕ ರಜೆ ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.