ಸಾಕ್ಷಿ ಮಲಿಕ್ ಗೆ ಪದಕ: ಕ್ರೀಡಾಪಟುಗಳನ್ನು ಅಪಹಾಸ್ಯ ಮಾಡಿದ್ದ ಶೋಭಾ ಡೇ ಕಾಲೆಳೆದ ಸೆಹ್ವಾಗ್
ಕ್ರೀಡಾಪಟುಗಳನ್ನು ಅವಮಾನ ಮಾಡಿದ್ದ ಶೋಭಾ ಡೇ ವರಿಗೆ ಟ್ವೀಟ್ ಮೂಲಕ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದಾರೆ.

Published On :
ನವದೆಹಲಿ: ಭಾರತದ ಅಥ್ಲೀಟ್ ಗಳು ರಿಯೋಗೆ ತೆರಳುವುದು ಮೋಜು ಮಾಡುವುದಕ್ಕೆ, ಅವರನ್ನು ಒಲಂಪಿಕ್ಸ್ ಗೆ ಕಳಿಸುವುದು ವ್ಯರ್ಥ, ದುಡ್ಡು ದಂಡ ಎಂದೆಲ್ಲಾ ಟ್ವಿಟರ್ ನಲ್ಲಿ ಬರೆದಿದ್ದ ಅಂಕಣಗಾರ್ತಿ, ಕಾದಂಬರಿಗಾರ್ತಿ ಶೋಭಾ ಡೇ ಅವರಿಗೆ ಟ್ವೀಟ್ ಮೂಲಕ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virender Sehwagವೀರೇಂದ್ರ ಸೆಹ್ವಾಗ್ಶೋಭಾ ಡೇShobhaa DeRio Olympicsರಿಯೋ ಒಲಿಂಪಿಕ್ಸ್Sakshi Malikಸಾಕ್ಷಿ ಮಲಿಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


