ದೇಶ

ರಾಜಸ್ತಾನದ ನಹರ್‌ಗಢ್ ಕೋಟೆಯಲ್ಲಿ ಮೇಣದ ಮ್ಯೂಸಿಯಂ

ಜೈಪುರ್ ಮೇಣದ ಮ್ಯೂಸಿಯಂ ಎಂದು ಹೆಸರಿಡಲಾಗಿರುವ ಈ ಮ್ಯೂಸಿಯಂನಲ್ಲಿ ದೇಶ ಮತ್ತು ವಿದೇಶಗಳ ಮಹಾನ್ ವ್ಯಕ್ತಿಗಳ ಮೇಣದ ಪ್ರತಿಮೆಗಳು, ಬಾಲಿವುಡ್, ಹಾಲಿವುಡ್...

ರಾಜಸ್ತಾನದ ನಹರ್‌ಗಢ್ ಕೋಟೆಯಲ್ಲಿ ಮೇಣದ ಮ್ಯೂಸಿಯಂ
ನಹರ್‌ಗಢ್ ಕೋಟೆ
Published On :
ಜೈಪುರ್: ಇಲ್ಲಿನ ನಹರ್‌ಗಢ್ ಕೋಟೆಯಲ್ಲಿ ಮೇಣದ ಮ್ಯೂಸಿಯಂ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. 
ಜೈಪುರ್ ಮೇಣದ ಮ್ಯೂಸಿಯಂ ಎಂದು ಹೆಸರಿಡಲಾಗಿರುವ ಈ ಮ್ಯೂಸಿಯಂನಲ್ಲಿ ದೇಶ ಮತ್ತು ವಿದೇಶಗಳ ಮಹಾನ್ ವ್ಯಕ್ತಿಗಳ ಮೇಣದ ಪ್ರತಿಮೆಗಳು, ಬಾಲಿವುಡ್, ಹಾಲಿವುಡ್, ಕ್ರೀಡಾ, ಸಂಗೀತ ಮತ್ತು ಸಾಹಿತ್ಯದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು.
ಅತುಲ್ಯವಾಗಿರುವ ಮೇಣದ ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ  ಅಲ್ಲೊಂದು ವಿಶಿಷ್ಟ ವಾತಾವರಣವನ್ನೇ ಸೃಷ್ಟಿಸಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.