ಸಲಿಂಗಿ ಹುಡುಗನಿಗೆ ಬರ್ತಿದೆ ಸಾಲು ಸಾಲು ಮದುವೆ ಪ್ರಸ್ತಾಪಗಳು
ಸಲಿಂಗಿ ಮಗನಿಗೆ ವರ ಬೇಕು ಎಂದು ತಾಯಿಯೊಬ್ಬಳು ಪತ್ರಿಕೆಯೊಂದ ರಲ್ಲಿ ಪ್ರಕಟಿಸಿದ್ದ ಜಾಹೀರಾತಿಗೆ ಭರಪೂರ ಬೆಂಬಲ ಸಿಕ್ಕಿದೆ...

ಮುಂಬೈ: ಸಲಿಂಗಿ ಮಗನಿಗೆ ವರ ಬೇಕು ಎಂದು ತಾಯಿಯೊಬ್ಬಳು ಪತ್ರಿಕೆಯೊಂದ ರಲ್ಲಿ ಪ್ರಕಟಿಸಿದ್ದ ಜಾಹೀರಾತಿಗೆ ಭರಪೂರ ಬೆಂಬಲ ಸಿಕ್ಕಿದೆ.
`ಅಮೆರಿಕ, ಬ್ರಿಟನ್, ಸ್ವೀಡನ್, ರಷ್ಯಾ, ಭಾರತ ಸೇರಿ ಹಲವೆಡೆಗ ಳಿಂದ ನೂರಕ್ಕೂ ಹೆಚ್ಚು ಪ್ರಸ್ತಾವನೆಗಳು ಬಂದಿವೆ. ಇದರಿಂದ ನನಗೆ ಬಹಳ ಸಂತಸ ವಾಗಿದೆ. ಈ ರೀತಿಯ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ' ಎಂದು ಹರೀಶ್ (36) ಹೇಳಿಕೊಂಡಿದ್ದಾರೆ.
ಮುಂಬೈ ನಿವಾಸಿ ಹರೀಶ್ ಅಯ್ಯರ್ ಅವರ ತಾಯಿ ಪದ್ಮಾ ಐಯ್ಯರ್ ತನ್ನ ಸಲಿಂಗಿ ಮಗನ ಒಂಟಿತನ ನೋಡಲಾರದೆ ಆತನಿಗೆ ವರ ಬೇಕೆಂದು ಜಾಹೀರಾತು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


