ಮಾರನ್ ಗೆ ಮಧ್ಯಂತರ ಜಾಮೀನು
ಚೆನ್ನೈನ ನಿವಾಸದಲ್ಲಿ 300 ಸಾಮರ್ಥ್ಯಗಳ ದೂರವಾಣಿ ಕೇಂದ್ರ ಹೊಂದಿದ್ದ ಆರೋಪ ಸಂಬಂಧ ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‍ಗೆ ಮದ್ರಾಸ್ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ...

Published On :
ಚೆನ್ನೈ: ಚೆನ್ನೈನ ನಿವಾಸದಲ್ಲಿ 300 ಸಾಮರ್ಥ್ಯಗಳ ದೂರವಾಣಿ ಕೇಂದ್ರ ಹೊಂದಿದ್ದ ಆರೋಪ ಸಂಬಂಧ ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‍ಗೆ ಮದ್ರಾಸ್ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದಯಾನಿಧಿ ಮಾರನ್ ಈ ಹಿಂದೆ ಶರಣಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ 9ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಶರವಣನ್ ಅವರು ದಯಾನಿಧಿ ಮಾರನ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ದಯಾನಿಧಿ ಮಾರನ್ ಪರ ವರೀಲರು ನ್ಯಾಯಮೂರ್ತಿ ಸುಬ್ಬಯ್ಯ ಅವರಿಗೆ ಶೂರಿಟಿ ದಾಖಲೆಗಳನ್ನು ಸಲ್ಲಿಕೆ ಮಾಡುವ ಮೂಲಕ ಜಾಮೀನು ಪಡೆದುಕೊಂಡರು. ಇದೇ ಪ್ರಕರಣದಲ್ಲಿ ಮಾರನ್‍ರನ್ನು ಬುಧವಾರ ಸಿಬಿಐ ವಿಚಾರಣೆಗೊಳಪಡಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Chennaiಚೆನ್ನೈMadras High Courtಮದ್ರಾಸ್ ಹೈಕೋರ್ಟ್Illegal telephone exchange caseDayanidhi Maranದಯಾನಿಧಿ ಮಾರನ್ಅಕ್ರಮ ದೂರವಾಣಿ ಕೇಂದ್ರ ಹೊಂದಿದ್ದ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


