ದೇಶ

ಸೆನ್ಸಾರ್ ಮಂಡಳಿಗೆ ನಿಹಲಾನಿ ಅಧ್ಯಕ್ಷ

ಲೀಲಾ ಸ್ಯಾಮ್ಸನ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಥವಾ ಸೆನ್ಸಾರ್ ಮಂಡಳಿ ಮುಖ್ಯಸ್ಥ ಸ್ಥಾನಕ್ಕೆ...

ಸೆನ್ಸಾರ್ ಮಂಡಳಿಗೆ ನಿಹಲಾನಿ ಅಧ್ಯಕ್ಷ
ಪಹಲಾಜ್ ನಿಹಲಾನಿ
Published On :

ನವದೆಹಲಿ: ಲೀಲಾ ಸ್ಯಾಮ್ಸನ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಥವಾ ಸೆನ್ಸಾರ್ ಮಂಡಳಿ ಮುಖ್ಯಸ್ಥ ಸ್ಥಾನಕ್ಕೆ ನಿರ್ಮಾಪಕ ಪಹಲಾಜ್ ನಿಹಲಾನಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಇದೇ ವೇಳೆ, ಸ್ಯಾಮ್ಸನ್ ಜತೆಗೆ ರಾಜಿನಾಮೆ ನೀಡಿದ್ದ 9 ಸದಸ್ಯರ ಸ್ಥಾನಕ್ಕೂ ಹೊಸಬರನ್ನು ನೇಮಿಸಲಾಗಿದೆ.

ನೂತನ ಸದಸ್ಯರು: ಬಿಜೆಪಿ ನಾಯಕಿ ವಾಣಿ ತ್ರಿಪಾಠಿ ಠಿಕೂ, ನಿರ್ಮಾಪಕರಾದ ಅಶೋಕ್ ಪಂಡಿತ್, ಚಂದ್ರ ಪ್ರಕಾಶ್ ದ್ವಿವೇದಿ, ಚಿತ್ರಸಾಹಿತಿ ಮಿಹಿರ್ ಭುಟಾ, ಸಯೀದ್ ಅಬ್ದುಲ್ ಬರಿ, ರಮೇಶ್ ಪತಾಂಜೆ, ನಟ ಜಾರ್ಜ್ ಬೇಕರ್, ಜೀವಿತಾ ಮತ್ತು ಎಸ್.ವೆ ಶೇಖರ್ ಸೆನ್ಸಾರ್ ಮಂಡಳಿಗೆ ಹೊಸದಾಗಿ ನೇಮಕಗೊಂಡ ಸದಸ್ಯರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.