ಎಲ್ಲವೂ ಸಾಮಾನ್ಯ ಹೊಸ ವಿಡಿಯೋ

ಬಾಗ್ದಾದ್: ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸತತ ದಾಳಿಯ ಹೊರತಾಗಿಯೂ ಇರಾಕ್‌ನ ಮೊಸುಲ್‌ನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂಬ ಚಿತ್ರಣವನ್ನು ವಿಶ್ವಕ್ಕೆ ನೀಡಲು ಇಸಿಸ್ ಮುಂದಾಗಿದೆ.
ಅದಕ್ಕಾಗಿ ತಾನು ಅಪಹರಿಸಿರುವ ಬ್ರಿಟನ್ ಪತ್ರಕರ್ತ ಜಾನ್ ಕ್ಯಾಂಟಿಲ್ ಸುದ್ದಿವಾಹಿನಿಗೆ ವರದಿ ಮಾಡುವ ಶೈಲಿಯಲ್ಲಿ ವಿವರಣೆ ನೀಡುವ ಪ್ರಯತ್ನ ಮಾಡಿದೆ. ಮೊಸುಲ್‌ನ ಜನನನಿಭಿಡ ರಸ್ತೆಗಳಲ್ಲಿ ಕಾರು ಡ್ರೈವಿಂಗ್ ಮಾಡಿಕೊಂಡು, ಜನರು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದಗ್ದಾರೆ. ಮಿತ್ರ ರಾಷ್ಟ್ರಗಳ ಪಡೆಗಳ ದಾಳಿಯಿಂದ ಜನ ಭೀತಿಗೆ ಒಳಗಾಗಿಲ್ಲ. ಸಿರಿಯಾ ದಾಳಿ ಹೊರತಾಗಿಯೂ ಸುನ್ನಿ ಮುಸ್ಲಿಮರು ಹಾಯಾಗಿದ್ದಾರೆ ಎಂದು ಇಸಿಸ್ ಕ್ಯಾಂಟಿಲ್ ಮೂಲಕ ಹೇಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


