ಮಧ್ಯ ಪ್ರಾಚ್ಯ ಸೇರಿದಂತೆ 39 ದೇಶಗಳಲ್ಲಿ ಶಾಖೆ ಆರಂಭಿಸಿದ ಆರೆಸ್ಸೆಸ್ಸ್
ಹಿಂದೂ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್) ಮಧ್ಯ ಪ್ರಾಚ್ಯ ಸೇರಿದಂತೆ 39 ರಾಷ್ಟ್ರಗಳಲ್ಲಿ ತಮ್ಮ ಶಾಖೆಯನ್ನು ಆರಂಭಿಸಿದೆ...

Published On :
ಮುಂಬೈ: ಹಿಂದೂ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್) ಮಧ್ಯ ಪ್ರಾಚ್ಯ ಸೇರಿದಂತೆ 39 ರಾಷ್ಟ್ರಗಳಲ್ಲಿ ತಮ್ಮ ಶಾಖೆಯನ್ನು ಆರಂಭಿಸಿದೆ. ಪ್ರಸ್ತುತ ಸಂಘಟನೆ ಇಲ್ಲಿ ಹಿಂದೂ ಸ್ವಯಂ ಸೇವಕ್ (ಹೆಚ್ ಎಸ್ ಎಸ್) ಎಂಬ ಹೆಸರಿನಲ್ಲಿ ಕಾರ್ಯವೆಸಗಲಿದೆ.
ಅಮೆರಿಕದಲ್ಲೂ ಹೆಚ್‌ಎಸ್‌ಎಸ್ ಶಾಖೆ ಆರಂಭಿಸಿದ್ದು, ವಿದೇಶಗಳಲ್ಲಿ ನಮ್ಮ ಸಂಘಟನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಆರೆಸ್ಸೆಸ್ಸ್ ನ ಮುಂಬೈ ಸಂಚಾಲಕ ರಮೇಶ್ ಸುಬ್ರಮಣಿಯಮ್ ಹೇಳಿದ್ದಾರೆ.
ವಿದೇಶದಲ್ಲಿರುವ ಆರೆಸ್ಸೆಸ್ ಶಾಖೆಗಳು ದೊಡ್ಡದಾಗಿದ್ದು, ವಿಶ್ವ ಹಿಂದೂ ಪರಿಷತ್ ಇದಕ್ಕೆ ಬೆಂಬಲವಾಗಿ ನಿಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


