ದೇಶ

ಪ್ರಶಸ್ತಿ ಸ್ವೀಕಾರಕ್ಕೆ ಸಿದ್ಧಗಂಗಾಶ್ರೀ ನಕಾರ

ಬೆಂಗಳೂರಿನ ಬಸವ ಸಮಿತಿ ಸದಸ್ಯರು ಸಿದ್ಧಗಂಗಾ ಶ್ರೀಗಳಿಗೆ ಪ್ರದಾನ ಮಾಡಲು ಮುಂದಾಗಿದ್ದ "ಮಹಾಮಹಿಮಾ' ಪ್ರಶಸ್ತಿಯನ್ನು ಸ್ವಾಮೀಜಿ ವೇದಿಕೆಯಲ್ಲಿ...

ಪ್ರಶಸ್ತಿ ಸ್ವೀಕಾರಕ್ಕೆ ಸಿದ್ಧಗಂಗಾಶ್ರೀ ನಕಾರ
ಡಾ.ಶಿವಕುಮಾರ್ ಸ್ವಾಮಿಜಿ
Published On :

ತುಮಕೂರು: ಬೆಂಗಳೂರಿನ ಬಸವ ಸಮಿತಿ ಸದಸ್ಯರು ಸಿದ್ಧಗಂಗಾ ಶ್ರೀಗಳಿಗೆ ಪ್ರದಾನ ಮಾಡಲು ಮುಂದಾಗಿದ್ದ "ಮಹಾಮಹಿಮಾ' ಪ್ರಶಸ್ತಿಯನ್ನು ಸ್ವಾಮೀಜಿ ವೇದಿಕೆಯಲ್ಲಿ ಸ್ವೀಕರಿಸಲು ನಿರಾಕರಿಸಿದರು.

ಸಿದ್ಧಗಂಗಾ ಮಠದ ಆವರಣದಲ್ಲೇ ಬಸವ ಸಮಿತಿಯವರು ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆಗೆ ಬಾರದೆ ಡಾ.ಶಿವಕುಮಾರ್ ಸ್ವಾಮಿಜಿ ಗದ್ದುಗೆ ಏರಿ ಭಕ್ತರನ್ನು ಆಶೀರ್ವದಿಸುತ್ತಿದ್ದರು.

ಸಮಾರಂಭ ಸಂಘಕರಿಗೆ ಸೇವೆ ತ್ಯಾಗದ ಜೀವನ ನಮ್ಮದು. ಪ್ರಶಸ್ತಿಯೆಲ್ಲ ನಮಗೇಕೆ? ನೀವು ಕಾರ್ಯಕ್ರಮ ಮುಂದುವರೆಸಿ ಎಂದು ಆಶೀರ್ವದಿಸಿದರು. ಬಳಿಕ ಸಂಘಟಕರು ಬಸವ ಜಯಂತಿ ಮಾತ್ರ ಆಚರಣೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.