ಖುಷಿ

ಡಿಯರ್, ಮೋದಿಜೀ

ಅಟಲ್‌ಜಿ ಅವರ ಅಧಿಕಾರದ ಅವಧಿಯಲ್ಲಿ ಆರಂಭಿಸಿ, ತದ ನಂತರ ನಿಂತ ಯೋಜನೆಗಳ ಆರಂಭ...

Published On :

-   ಅಟಲ್‌ಜಿ ಅವರ ಅಧಿಕಾರದ ಅವಧಿಯಲ್ಲಿ ಆರಂಭಿಸಿ, ತದ ನಂತರ ನಿಂತ ಯೋಜನೆಗಳ ಆರಂಭ.
-    ಬ್ರಿಕ್ಸ್‌ನಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅಗತ್ಯತೆ.
-    ಈಗಿನದ್ದು ಕೇವಲ ವಿತ್ತೀಯ ಕೊರತೆಯಲ್ಲ. ಆಡಳಿತಾತ್ಮಕ ಕೊರತೆ, ನಂಬಿಕೆಯ ಕೊರತೆ, ವಾಣಿಜ್ಯ ಸರಳೀಕರಣದ ಕೊರತೆ, ಪ್ರಜಾಪ್ರಭುತ್ವ ಅಂಶಗಳ ಕೊರತೆ, ನೈತಿಕ ಕೊರತೆ. ಅದನ್ನು ಸರಿಪಡಿಸುವುದು.
-    ನೀತಿ ನಿಯಮಗಳಿಗಿಂತ ಆಡಳಿತ ಪ್ರಮುಖವಾದದ್ದು.
-    ನಮಗೆ ಬೇಕಿರುವುದು ಸಮಗ್ರ ದೃಷ್ಟಿಕೋನ, ದೊಡ್ಡ ಕನಸುಗಳು ಮತ್ತು ಅವುಗಳ ಈಡೇರಿಕೆಯತ್ತ ಹೆಜ್ಜೆ ಹಾಗೂ ಕೇವಲ ಮೂಲ ಸೌಕರ್ಯ ಅಭಿವೃದ್ಧಿಗೆ ಸೀಮಿತವಾಗುವುದು ಆಗಬಾರದು.
-    ಬಡತನದ ಸಂಪೂರ್ಣ ನಿವಾರಣೆ.
-    ಜೀವನದ ಶೈಲಿ ಉತ್ಕೃಷ್ಟತೆಯತ್ತ ಹೋಗಬೇಕು, ನಮ್ಮ ಉತ್ಕೃಷ್ಟ ಜೀವನವನ್ನು ಒಂದು ಹಂತದಲ್ಲಿ ನಿಲ್ಲಿಸುವ ಕನಸನ್ನು ಕಾಣಬಾರದು.
-   ಬಡವ- ಶ್ರೀಮಂತರ ನಡುವಿನ ಮತ್ತು ನಗರ- ಗ್ರಾಮೀಣ ಪ್ರದೇಶಗಳ ಅಂತರ ಕಡಿಮೆ ಮಾಡುವಿಕೆ.
-    ಸಂಶೋಧನೆ ಮತ್ತು ಹೊಸತನ.
-     ಒಬ್ಬ ಟೈಲರ್‌ನ ಅಳತೆ ಎಲ್ಲರಿಗೂ ಸರಿಯಾಗಬೇಕು ಎಂದೇನಿಲ್ಲ, ಅಂದರೆ... ರಾಜ್ಯಗಳ ಅಭಿವೃದ್ಧಿ ಹೇಗೆ ಆಗಬೇಕು ಎಂಬ ಬಗ್ಗೆ ಅವರ ಕಡೆಯಿಂದಲೇ ಸಲಹೆ ಸೂಚನೆಗಳ ಸ್ವೀಕಾರ ಪಡೆಯುವುದು.
-     ಪ್ರಧಾನಿ, ಆತನ ತಂಡವೇ ಅಂತಿಮವಲ್ಲ. ಎಲ್ಲ ರಾಜ್ಯಗಳ ಸಿಎಂಗಳದ್ದೂ ಒಂದು ತಂಡ ಎಂದು ಪರಿಗಣಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.