ಖುಷಿ

ಹೀಗೊಂದು ಪುಸ್ತಕ ವಿಮರ್ಶೆಗಳು

Published On :

ನಿಮ್ಮ ಪುಸ್ತಕವನ್ನು ಕೈಗೆತ್ತಿಕೊಂಡಾಗಿನಿಂದ ಕೆಳಗಿಡುವವರೆಗೂ ನಕ್ಕೂ ನಕ್ಕೂ ಸುಸ್ತಾಯಿತು. ಸಮಯ ಸಿಕ್ಕಾಗ ಓದಬೇಕಂತಿದ್ದೀನಿ.
-ಗ್ರೋಶೋ ಮಾರ್ಕ್ಸ್
ಈ ಪುಸ್ತಕ ಪಕ್ಕಕ್ಕೆ ತೆಗೆದಿಡುವಂಥದ್ದಲ್ಲ. ಬಲ ಪ್ರಯೋಗಿಸಿ ದೂರಕ್ಕೆ ಎಸೆಯಬೇಕು.
-ಡೋರೊತಿ ಪಾರ್ಕರ್
ಹಣವನ್ನು ಬಿಟ್ಟು ಉಳಿದ ಯಾವುದೇ ಕಾರಣಕ್ಕೆ ಬರೆಯುವವನು ದಡ್ಡ.
-ಸಾಮ್ಯುಯಲ್ ಜಾನ್ಸನ್

ವೈಯಕ್ತಿಕ ವಿಮರ್ಶೆಗಳು
ಬೇರೆಯವರನ್ನು ಬೊಟ್ಟು ಮಾಡಿ ತೋರಿಸಿ ನಗುವುದಕ್ಕಿಂತ ತಮ್ಮ ಓರೆಕೋರೆಗಳನ್ನೇ ನೋಡಿ ನಗುವುದು ಮೇಲ್ಮಟ್ಟದ ಹಾಸ್ಯ.
-ಅನಾಮಿಕ
ಇಂಗ್ಲೆಂಡ್, ಸಿಂಹದ ದೇಹದಲ್ಲಿರುವ, ಮೊದಲ ಹೃದಯ; ಗಿಣಿಗಳ ಮನೆಯಲ್ಲಿ ವಿಷದ ಹಾವಿನ ದವಡೆ.
-ಯುಜೀನ್ ಡೆಶಾಮ್
ಇವರು ಸಹಜವಾಗಿ ಸೋಮಾರಿಗಳು ಅರ್ಧ ಸಮಯವನ್ನು ತಂಬಾಕು ಸೇವನೆಯಲ್ಲಿ ಕಳೆಯುತ್ತಾರೆ.
-ಸಾಮ್ಯುಯಲ್ ಡಿಸೋರ್‌ಬಿಯೊ
ಮೌನ: ಇಂಗ್ಲಿಷ್‌ನವನೊಂದಿಗೆ ಸಂಭಾಷಣೆ
-ಹೆಂಡ್ರಿಕ್ ಹೈನ್
ಇಂಗ್ಲೆಂಡಿನಲ್ಲಿ ಸರಿಯಾದ ಮನರಂಜನೆ ಇಲ್ಲವೆನ್ನುವುದೇ ಬೇಸರದ ಸಂಗತಿ. ಕೆಟ್ಟದ್ದನ್ನು ಮಾಡುವುದು ಮತ್ತು ಮತಧರ್ಮ ಎರಡು ಮನರಂಜನೆ ಎನಿಸಿಕೊಳ್ಳುತ್ತದೆ.
-ಸಿಡ್ನಿಸ್ಮಿತ್
ಆತ್ಯಹತ್ಯೆ ಹೇಡಿಗಳ ಲಕ್ಷಣ. ಇಂಗ್ಲಿಷ್‌ನೋರು ಆಗಾಗ್ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಲ್ಲಿನ ತೇವ ತುಂಬಿದ ಹವಾಮಾನವೇ ಕಾರಣ
-ನೆಪೋಲಿಯನ್ ಬೋನೋಪಾರ್ಟೆ
- ಸಂಪಟೂರು ವಿಶ್ವನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.