ಖುಷಿ

ಚೌಗಲೆ ಕಲೆ

ಚೌಗಲೆ ಕಲೆ
Published On :

ಕನ್ನಡದ ಪ್ರಮುಖ ಕಲಾವಿದರಲ್ಲಿ ಡಿ.ಎಸ್. ಚೌಗಲೆ ಪ್ರಮುಖರು. ಚಿಕ್ಕೋಡಿ ಸಮೀಪದ ಬೆಡ್ಕಿಹಾಳ್‌ನ ಇವರ ಪೇಂಟಿಂಗ್‌ಗೆ ಇಂದು ಬಹುಬೇಡಿಕೆ. ಕಲಾವಿದರಲ್ಲದೆ ಸಾಹಿತಿಯೂ ಆಗಿರುವ ಚೌಗಲೆಯವರ ಅಂತರಂಗದಲ್ಲಿ ನಾಟಕಗಾರನೂ ಇದ್ದಾನೆಂಬುದು ಸಮಸ್ತ ಕನ್ನಡಿಗರಿಗೆ ಗೊತ್ತು. ಜಾಗತೀಕರಣದ ಈ ದಿನಗಳಲ್ಲಿ ಗ್ರಾಮೀಣತೆಯನ್ನು ಚಿತ್ರಗಳಲ್ಲಿ ತೆರೆದಿಡುವುದೇ ಇವರ ಕಲೆಯ ಮುಖ್ಯೋದ್ದೇಶ. ಈಗಾ ಗಲೇ ಹತ್ತಾರು ಕಡೆ ಇವರ ಚಿತ್ರಗಳು ಪ್ರದರ್ಶನಗೊಂಡಿವೆ. ಮೇ 20ರಿಂದ 26ರ ವರೆಗೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಇವರ ಚಿತ್ರಗಳ ಪ್ರದರ್ಶನವಿದೆ. ಕಲಾಭಿಮಾನಿಗಳು ಭೇಟಿ ಕೊಡಬಹುದು.

ಮೇ20ರಿಂದ ಚಿತ್ರಪ್ರದರ್ಶನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.