ಟಾಪ್ ಟೆನ್
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 130/-
ನೂರೆಂಟು ಮಾತು-9
(ಜನಪ್ರಿಯ ಅಂಕಣ ಬರಹಗಳು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195/-
ರಾಜೀವ್ ಗಾಂಧಿ ಕಗ್ಗೊಲೆ (ಸತ್ಯಕ್ಕೇ ಜಯ ಸಾರಿದ ಮಾದರಿ ತನಿಖೆ)
ಡಿ.ಆರ್. ಕಾರ್ತಿಕೇಯನ್, ರಾಧಾ ವಿನೋದ್‌ರಾಜು
ಅನು: ಡಾ. ಡಿ.ವಿ. ಗುರುಪ್ರಸಾದ್
ಸುಂದರ ಪ್ರಕಾಶನ, ಬೆಂಗಳೂರು
ಬೆಲೆ: 250/-
ಜಾತಿ ಸಂವಾದ (ಸಾರ್ವಜನಿಕ ಸಂವಾದ-ಲೇಖನಗಳ ಸಂಕಲನ)
ವಿವಿಧ ಲೇಖಕರು, ಪ್ರಜಾವಾಣಿ ಪ್ರಕಾಶನ, ಬೆಂಗಳೂರು, ಬೆಲೆ: 200/-
ಕರ್ಮ (ಕಾದಂಬರಿ)
ಕರಣಂ ಪವನ್‌ಪ್ರಸಾದ್
ಕಾನ್‌ಕೇವ್ ಮೀಡಿಯಾ,
ಬೆಂಗಳೂರು, ಬೆಲೆ: 125/-
ಕತ್ತಲೆಯಿಂದ ಬೆಳಕಿನೆಡೆಗೆ (ಅಂಧಶ್ರದ್ಧೆ ನಿರ್ಮೂಲನೆ ಕುರಿತ ಲೇಖನಗಳು)
ಡಾ. ನರೇಂದ್ರ ದಾಭೋಲ್ಕರ್
ಅನು: ಚಂದ್ರಕಾಂತ ಪೋಕಳೆ
ನವಕರ್ನಾಟಕ ಪ್ರಕಾಶನ, ಬೆಂಗಳೂರು, ಬೆಲೆ: 85/-
ನರೇಂದ್ರ ಮೋದಿ ಯಾರೂ ತುಳಿಯದ ಹಾದಿ (ಅತ್ಯಂತ ಹೆಚ್ಚು ಮುದ್ರಣ ಕಂಡ ಕೃತಿ)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 225/-
ಮಹಾನ್ ಇತಿಹಾಸಕಾರರು (ಮರು ಅವಲೋಕನ)
ಅರುಣ್ ಶೌರಿ
ಅನು: ಮಂಜುನಾಥ ಅಜ್ಜಂಪುರ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: 200/-
ದೇವರ ಕೌನ್ಸೆಲಿಂಗ್ (ಅನುಭವ-ಅನುಭಾವದ ಸ್ಮೃತಿ ಚಿತ್ರಗಳು)
ಶ್ರೀಕಂಠಯ್ಯ
ರಾ.ನಂ. ಬಳಗ, ಬೆಂಗಳೂರು
ಬೆಲೆ: 130/-
ವರ್ಜಿನ್ ದೈತ್ಯ ರಿಚರ್ಡ್ ಬ್ರಾನ್ಸನ್ (ಸಿರಿವಂತನೊಳಗೊಬ್ಬ ಸಾಹಸಿ ಮಾನವತಾವಾದಿ)
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 250/-
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

